ನಿನ್ನೆ ಇದ್ದ ಹಾಗೆ –Ninne idda hage

361

ನಿನ್ನೆ ಇದ್ದ ಹಾಗೆ ಇಂದು ಕೂಡ ಇರುವ
ಯೇಸು ನನ್ನೇಸು ಮಹಾರಾಜ ||
ಭಯವೇ ಇಲ್ಲ ಚಿಂತೆ ಇಲ್ಲ ||
ಯೇಸು ನನ್ನ ಕೈ ಬಿಡಲಾರ ||

1 ) ಇದುವರೆಗೂ ನನ್ನ ಕಾದಂತಹ ದೇವಾ ||
ಮುಂದೆಯೂ ಕಾಯುವನು
ಯೆಹೋವಾ ಯೀರೆಯಾಗಿ ||

2 ) ಅನುದಿನವೂ ನನ್ನ ಭಾರವ ಹೊರುವ ||
ಯೆಹೋವ ದೇವನಿಗೆ
ಕೋಟ್ಯಾನು ಕೋಟಿ ಸ್ತೋತ್ರ ||

Ninne idda hage indu kuḍa iruva
yesu nannesu maharaja ||
bhayave illa cinte illa ||
yesu nanna kai biḍalara ||

1) iduvaregu nanna kadantaha deva ||
mundeyu kayuvanu
yehova yireyagi ||

2) anudinavu nanna bharava horuva ||
yehova devanige
koṭyanu koṭi stotra ||

Sharing is caring!

Leave a comment

Your email address will not be published. Required fields are marked *

*
*