ನಿನ್ನೊಂದಿಗೆ ನಡೆಯಬೇಕು – Ninnondige naḍeyabeku

812

ನಿನ್ನೊಂದಿಗೆ ನಡೆಯಬೇಕು
ನಿನ್ನೊಂದಿಗೆ ಇರಬೇಕು -2
ಯೇಸಯ್ಯ ಯೇಸಯ್ಯ ಯೇಸಯ್ಯ ಯೇಸಯ್ಯ -2

1.ಹೇಬೆಲನ ಹಾಗೆ ಶ್ರೇಷ್ಠವಾದ
ಕಾಣಿಕೆಗಳನ್ನು ನಾ ನೀಡಬೇಕು
ಹನೋಕನ ಹಾಗೆ ನಿನೊಂದಿಗೆ
ಜೊತೆ ಜೊತೆಯಾಗಿ ನಡೆಯಬೇಕು
ಯೇಸಯ್ಯ ಯೇಸಯ್ಯ ಯೇಸಯ್ಯ ಯೇಸಯ್ಯ -2

2.ನೋಹನ ಹಾಗೆ ಐಕ್ಯವಾದ
ಕುಟುಂಬವನ್ನು ಕಟ್ಟಬೇಕು
ಅಬ್ರಹಮನ ಹಾಗೆ ಸ್ನೇಹವಾಗಿ
ನಿನೊಂದಿಗೆ ನಾ ಇರಬೇಕು
ಯೇಸಯ್ಯ ಯೇಸಯ್ಯ ಯೇಸಯ್ಯ ಯೇಸಯ್ಯ -2

3.ಇಸಕನ ಹಾಗೆ ಕಾದ್ದಿದು ಪ್ರಾರ್ಥನೆಯಲ್ಲಿ ಬೆಳೆಯಬೇಕು
ಯಕೋಬ ಹಾಗೆ ಹೋರಾಡಿ
ಇಸ್ರಾಯೇಲ್ ಎಂದು ಹೆಸರು ಗಳಿಸಬೇಕು
ಯೇಸಯ್ಯ ಯೇಸಯ್ಯ ಯೇಸಯ್ಯ ಯೇಸಯ್ಯ -2

Ninnondige naḍeyabeku
ninnondige irabeku -2
yesayya yesayya yesayya yesayya -2

1.Hebelana hage sreṣṭhavada
kaṇikegaḷannu na niḍabeku
hanokana hage ninondige
jote joteyagi naḍeyabeku
yesayya yesayya yesayya yesayya -2

2.Nohana hage aikyavada
kuṭumbavannu kaṭṭabeku
abrahamana hage snehavagi
ninondige na irabeku
yesayya yesayya yesayya yesayya -2

3.Isakana hage kaddidu prarthaneyalli beḷeyabeku
yakoba hage horaḍi
israyel endu hesaru gaḷisabeku
yesayya yesayya yesayya yesayya -2

Sharing is caring!

Leave a comment

Your email address will not be published. Required fields are marked *

*
*