ನಿನ್ನ ಇಷ್ಟವನ್ನು ಮಾಡಲು ಕಲಿಸಿ ಕೊಡು ನನ್ನ-Ninna istavannu madalu kalisi kodu

341

ನಿನ್ನ ಇಷ್ಟವನ್ನು ಮಾಡಲು ಕಲಿಸಿ ಕೊಡು ನನ್ನ                        ಕರ್ತನೆ
ನೀನೇ ನನ್ನೊಡೆಯಾ ಪರಿಶುದ್ಧ ಅತ್ಮನಾದ
ದೇವನು ನೀನೆ
ಶುದ್ದವಾದ ಮಾರ್ಗದಲ್ಲಿ ನಡೆಸ ಬೇ ಕಯ್ಯಾ
ಮೆಘಾಸ್ತಂಬವೇ ಅಗ್ನಿ ಸ್ತಂಬವೆ ಸಮಾಧಾನವೇ                 ಜೊತೆಗಾರನೆ

1.ನಿನ್ನ ಕಡೆಗೆ ನನ್ನ ಕೈಗಳ ಚಾ ಚಿರುವೆ ನನ್ನ                    ಕರ್ತನೆ
ಒಣ ನೆಲದ ಹಾಗೆ ನನ್ನಾತ್ಮ ನಿನಗಾಗಿ
ಪ್ರತಿ ದಿನವೂ ಬಯಸಿ ಬಯಸಿ ತವಕಿಸಿದೆ
ನನ್ನ ತವಕವೆ ನನ್ನ ಪ್ರಿತಿಯೆ ನನ್ನ ಆಸೆಯೇ

2.ಪ್ರತಿ ದಿನವೂ ನಿನ್ನ ಪ್ರೀತಿಯ ಸವಿಯ ನೀಡು                 ಪ್ರಿಯ ಕರ್ತನೆ
ನಿನ್ನನ್ನೇ ನಂಬಿರುವೆ ನಿನ್ನಿಷ್ಟದ ಶ್ರೇಷ್ಟವಾದ                   ಮಾರ್ಗವನ್ನು
ದಿನದಿನವೂ ತೋರಿಸಯ್ಯಾ ದಿವ್ಯ
ಕರ್ತನೆ ಪ್ರೇಮ ಶಿಕರವೆ ಆತ್ಮ ಪ್ರಿಯ ನೆ ಆಧರಣೆಯೇ ಅಶ್ರಯವೇ

Ninna iṣṭavannu maḍalu kalisi koḍu nanna kartane
nine nannoḍeya parisud’dha atmanada
devanu nine
suddavada margadalli naḍesa be kayya
meghastambave agni stambave samadhanave jotegarane

1.Ninna kaḍege nanna kaigaḷa ca ciruve nanna kartane
oṇa nelada hage nannatma ninagagi
prati dinavu bayasi bayasi tavakiside
nanna tavakave nanna pritiye nanna aseye

2.Prati dinavu ninna pritiya saviya niḍu priya kartane
ninnanne nambiruve ninniṣṭada sreṣṭavada margavannu
dinadinavu torisayya divya
kartane prema sikarave atma priya ne adharaṇeye asrayave

Sharing is caring!

Leave a comment

Your email address will not be published. Required fields are marked *

*
*