ನಿನ್ನ ಏನೆಂದು ವರ್ಣಿಸಲಿ – Ninna enendu varṇisali

258

ನಿನ್ನ ಏನೆಂದು ವರ್ಣಿಸಲಿ ಪ್ರಭು ಪ್ರಭು
ಯೇಸಯ್ಯ …………….. ಯೇಸಯ್ಯ
ನಿನ್ನ ಹೇಗೆ ನಾ ಸ್ತುತಿ ಮಾಡಲಿ ಪ್ರಭು ಪ್ರಭು
ಯೇಸಯ್ಯ…………………………. ಯೇಸಯ್ಯ

1.ಹೆತ್ತ ತಾಯಿ ನನ್ನ ಮರೆತು ಹೋದರು
ಯೇಸು ನೀ ಮರೆಯಲಿಲ್ಲ||2||
ಯೇಸಯ್ಯ …… ನೀನೆಷ್ಟೋ ಸುಂದರನು
ಯೇಸಯ್ಯ …… ನೀನೆಷ್ಟೋ ಮನೋಹರನು
ನೀ ನನ್ನ ಪ್ರಾಣಪ್ರಿಯನು||2||

2.ಯೇಸು ನೀತಿವಂತರನ್ನು ಹುಡುಕಿ ಬರಲಿಲ್ಲ
ಪಾಪಿಯಾದ ನನ್ನ ಪ್ರೀತೀಸಿ ಬಂದೆ||
ಯೇಸಯ್ಯ……… ನೀನೆಷ್ಟೋ ಉನ್ನತನು
ಯೇಸಯ್ಯ……… ನೀನೆಷ್ಟೋ ಪರಿಶುದ್ಧನು
ನೀ ನನ್ನ ಪರಿಹಾರಕನು||2||

3.ಯೇಸು ಈ ಲೋಕದ ಜ್ಞಾನಿಗಳನ್ನು ಕರೆಯಲಿಲ್ಲ
ಬುದ್ದಿ ಹಿನನಾದ ನನ್ನನ್ನು ಕರೆದಿರುವೆ||2||
ಯೇಸಯ್ಯ……… ನೀ ನನ್ನ ಉಸಿರಾಟವು
ಯೇಸಯ್ಯ……… ನೀ ನನ್ನ ಸರ್ವಸ್ವವು
ನೀ ನನ್ನ ಸಂಗಡಿಗನು||2||

 

Ninna enendu varṇisali prabhu prabhu
yesayya…………….. Yesayya
ninna hege na stuti maḍali prabhu prabhu
yesayya…………………………. Yesayya

1.Hetta tayi nanna maretu hodaru
yesu ni mareyalilla||2||
yesayya…… Nineṣṭo sundaranu
yesayya…… Nineṣṭo manoharanu
ni nanna praṇapriyanu||2||

2.Yesu nitivantarannu huḍuki baralilla
papiyada nanna pritisi bande||
yesayya……… Nineṣṭo unnatanu
yesayya……… Nineṣṭo parisud’dhanu
ni nanna pariharakanu||2||

3.Yesu e lokada jnanigaḷannu kareyalilla
buddi hinanada nannannu karediruve||2||
yesayya……… Ni nanna usiraṭavu
yesayya……… Ni nanna sarvasvavu
ni nanna saṅgaḍiganu||2||

Sharing is caring!

Leave a comment

Your email address will not be published. Required fields are marked *

*
*