ನಿನ್ನ ಕೃಪೆಯಿಂದ ತುಂಬುನನ್ನ ದೇವಾ-Ninna krupeyinda tombu nanna deva

324

ನಿನ್ನ ಕೃಪೆಯಿಂದ ತುಂಬು ನನ್ನ ದೇವಾ
ನಿನ್ನ ಕೃಪೆಯಲ್ಲಿ ನಡೆಸು ನನ್ನ ದೇವಾ
ಕೃಪೆಯೇ  ಕೃಪೆಯೇ ಯೆಸುವಿನಾ ದಿವ್ಯ – ಕೃಪೆಯೇ

1.ಪ್ರಾರ್ಥಿಸಲು ಕೃಪೆ ನೀಡು ಧ್ಯಾನಿ ದಲು ಕೃಪೆ ನೀಡು
ಸೇವಿಸಲು ಕೃಪೆ ನೀಡು ದೇವಾ – ಕೃಪೆಯೇ

2.ಸಹಿಸಲು ಕೃಪೆ ನೀಡು ಕ್ಷಮಿಸಲು
ಕೃಪೆ ನೀಡು ಪ್ರೀತಿಸಲು ಕೃಪೆ ನೀಡು
ದೇವಾ – ಕೃಪೆಯೇ

Ninna kr̥peyinda tumbu nanna deva
ninna kr̥peyalli naḍesu nanna deva
kr̥peye kr̥peye yesuvina divya – kr̥peye

1.Prarthisalu kr̥pe niḍu dhyani dalu kr̥pe niḍu
sevisalu kr̥pe niḍu deva – kr̥peye

2.Sahisalu kr̥pe niḍu kṣamisalu
kr̥pe niḍu pritisalu kr̥pe niḍu
deva – kr̥peye

Sharing is caring!

Leave a comment

Your email address will not be published. Required fields are marked *

*
*