ನಿನ್ನ ಕೃಪೆಯೊಂದೆ ನನಗೆ ಸಾಕು-Ninna krupeyonde nannage saku

810

ನಿನ್ನ ಕೃಪೆಯೊಂದೆ ನನಗೆ ಸಾಕು ಯೆಸಯ್ಯಾ
ನಿನ್ನ ಕೃಪೇಯು ಇದರೆ ನಾ ಹೇಗೆ ಜೀವಿಸಲಿ

1.ಈಲೋಕ ಯಾತ್ರೆಯಲ್ಲಿ ಜೊತೆಯಲ್ಲಿ ಇರುವವನೇ
ಪ್ರತಿ ದಿನವು ಪ್ರತಿ ಕ್ಷಣವೂ ನನ್ನನ್ನು ಕಾಯುವೆ

2.ಬೆಟ್ಟಗಳು ಸ್ಥಳ ಬಿಟ್ಟಾವು ಗುಡ್ದಗಳು ಕದಲಿಯಾವು
ನಿನ್ನ ಕೃಪೇಯು ಕ್ಷಣ ಕ್ಷಣವೂ ನನ್ನನ್ನು ಕಾಯ್ವದು

3.ಆಕಾಶಕ್ಕಿಂತ ದೊಡ್ದದು ಆ ನಿನ್ನ ಕೃಪೆಯು
ನಿನ್ನ ಶುಭವು ನಿನ್ನ ಕೃಪೆಯು ನನ್ನ ಹಿಂದೆ ಬರುವದು

Ninna kr̥peyonde nanage saku yesayya
ninna kr̥peyu idare na hege jivisali

1.Iloka yatreyalli joteyalli iruvavane
prati dinavu prati kṣaṇavu nannannu kayuve

2.Beṭṭagaḷu sthaḷa biṭṭavu guḍdagaḷu kadaliyavu
ninna kr̥peyu kṣaṇa kṣaṇavu nannannu kayvadu

3.Akasakkinta doḍdadu a ninna kr̥peyu
ninna subhavu ninna kr̥peyu nanna hinde baruvadu

Sharing is caring!

Leave a comment

Your email address will not be published. Required fields are marked *

*
*