ನಿನ್ನ ಪ್ರಸನ್ನತೆ ಇಲ್ಲದೆ ನನ್ನಿಂದ-Ninna prasannate illade nanninda

784

ನಿನ್ನ ಪ್ರಸನ್ನತೆ ಇಲ್ಲದೆ ನನ್ನಿಂದ ಏನು                  ಸಾಧ್ಯವಿಲ್ಲಪ್ಪಾ
ನಿನ್ನ ಪ್ರಸನ್ನತೆ ಇಲ್ಲದ ನಾ ಬಳಲಾರೆನು
ನಿನ್ನ ಪ್ರಸನ್ನತೆ ಇಲ್ಲದ ನಾ ಹಾಡಲಾರೆನು

1ಮೋಶೆ ಕಂಡ ಸಮ್ಮುಖ ನಾನು ಕಾಣಬೇಕು
ಬಂಡೆಯ ಬಿರುಕಲ್ಲಿ ನನ್ನನ್ನು ನಿಲ್ಲಿಸು
ನಿನ್ನ ಸಮ್ಮುಖದಲ್ಲಿ ನಾ ಹಾಡು ವೆನು
ನಿನ್ನ ಸಮ್ಮುಖ ಸಮ್ಮುಖ ಸಮ್ಮುಖ

2.ನಿನ್ನ ಸಮ್ಮುಖವು ನನ್ ಮುಂದೆ ಸಾಗಲಿ
ನಾ ಹೋಗುವ ಸ್ಥಳವೆಲ್ಲಾ ನನ್ನೊಂದಿಗೆ ಬರುವೆ ನೀ
ನಿನ್ನ ಮಹಿಮೆಯಿಂದ ನನ್ನ ಆವರಿಸಿದಿ
ನಿನ್ನ ಸಮ್ಮುಖ ಸಮ್ಮುಖ ಸಮ್ಮುಖ

3.ನಿನ್ನ ಸಾನಿಧ್ಯದಿ ಬಿರುಗಾಳಿಯು ಅಡಗಿತು
ನಿನ್ನ ಸಮ್ಮುಖದಲ್ಲಿ ಸೌಂಖ್ಯವುಂಟು
ನಿನ್ನ ಸಮ್ಮುಖದಲ್ಲಿ ಬಲವುಂಟು
ನಿನ್ನ ಸಮ್ಮುಖ ಸಮ್ಮುಖ ಸಮ್ಮುಖ

Ninna prasannate illade nanninda enu sadhyavillappa
ninna prasannate illada na baḷalarenu
ninna prasannate illada na haḍalarenu

1mose kaṇḍa sam’mukha nanu kaṇabeku
baṇḍeya birukalli nannannu nillisu
ninna sam’mukhadalli na haḍu venu
ninna sam’mukha sam’mukha sam’mukha

2.Ninna sam’mukhavu nan munde sagali
na hoguva sthaḷavella nannondige baruve ni
ninna mahimeyinda nanna avarisidi
ninna sam’mukha sam’mukha sam’mukha

3.Ninna sanidhyadi birugaḷiyu aḍagitu
ninna sam’mukhadalli sauṅkhyavuṇṭu
ninna sam’mukhadalli balavuṇṭu
ninna sam’mukha sam’mukha sam’mukha

Sharing is caring!

Leave a comment

Your email address will not be published. Required fields are marked *

*
*