
ನಿನ್ನ ಸುಂದರವಾದ ಕಣ್ಣುಗಳು ನನ್ನ ಕಂಡದ್ದರಿಂದ
ಮುಗಿಯಿತು ಎಂದು ನೆನಸಿದ ನಾನು ಬಾಳುತ್ತಿರುವೆ
1. ಯಾರು ಅರಿಯದ ನನ್ನ ಚೆನ್ನಾಗಿ ಅರಿತು
ಹುಡುಕಿ ಬಂದ ಒಳ್ಳೇ ಯೇಸುವೇ
2. ಯಾರಿಗೂ ಬೇಡವೆಂದು ತಳ್ಳಿ
ತಳ್ಳಿಬಿಟ್ಟ ನನ್ನ ಸೇರಿಸುಕೊಂಡ ಒಳ್ಳೇ ಕರ್ತನೇ
3. ಏನು ಅಲ್ಲದ ನನ್ನ ಕಾರುಣ್ಯದಿಂದ
ಮೇಲಕ್ಕೆ ಎತ್ತಿದ್ದ ಒಳ್ಳೇ ಯೇಸಯ್ಯಾ
Ninna sundaravada kaṇṇugaḷu nanna kaṇḍaddarinda
ninna sundaravada kaṇṇugaḷu nanna kaṇḍaddarinda
mugiyitu endu nenasida nanu baḷuttiruve
1. Yaru ariyada nanna cennagi aritu
huḍuki banda oḷḷe yesuve
2. Yarigu beḍavendu taḷḷi
taḷḷibiṭṭa nanna serisukoṇḍa oḷḷe kartane
3. Enu allada nanna karuṇyadinda
melakke ettidda oḷḷe yesayya