ನಿನ್ನ ಸ್ತುತಿಸುವೆನು ನಿನ್ನ ಭಾಜಿಸುವೆನು – Ninna stutisuvenu ninna bhajisuvenu

336

ನಿನ್ನ ಸ್ತುತಿಸುವೆನು ನಿನ್ನ ಭಾಜಿಸುವೆನು
ನಿನ್ನ ಸ್ತುತಿಸುವೆನು ನಿನ್ನ ಆರಾಧಿಸುವೆನು
ನೀ ಒಳ್ಳೆವ ಬಲ್ಲವ ಕೃಪೆಯುಳ್ಳ ಜೀವದೇವರೇ

ನೀ ಸರ್ವಶಕ್ತನು
ನೀ ಸೃಷ್ಟಿಕರ್ತನು
ನೀ ಮರಣವ ಜಯಿಸಿದ ರಕ್ಷಕನು
ನೀ ಸಾಮಾಧಾನ ಪ್ರಭುವೇ

ನೀ ಕಾಣುವ ದೇವರು
ನೀ ತೊರೆಯದ ದೇವರು
ನೀ ಕರುಣೆಯುಳ್ಳ ದೇವರು
ಕಾಪಾಡುವ ದೇವರು

ನೀ ಪ್ರೀತಿಯ ದೇವರು
ನೀ ಅದ್ಬುತ ದೇವರು
ಸಂತೈಸುವ ದೇವರು
ನೀ ಆಳುವ ದೇವರು

 

 

 

Ninna stutisuvenu ninna bhajisuvenu
ninna stutisuvenu ninna aradhisuvenu
ni oḷḷeva ballava kr̥peyuḷḷa jivadevare

ni sarvashaktanu
ni sr̥ṣṭhikartanu
ni maraṇava jayisida rakṣakanu
ni samadhana prabhuve

ni kaṇuva devaru
ni toreyada devaru
ni karuṇeyuḷḷa devaru
kapaḍuva devaru

ni pritiya devaru
ni adbuta devaru
santaisuva devaru
ni aḷuva devaru

Sharing is caring!

Leave a comment

Your email address will not be published. Required fields are marked *

*
*