ನಿನ್ನ ಸ್ನೇಹಜ್ಜಾ ಲೆಯಿಂದ – Ninna snehajjaleyinda

285

ನಿನ್ನ ಸ್ನೇಹಜ್ಜಾಲೆಯಿಂದ ನಾನು ಉರಿಯುವೆನೆಂದು
ನಿನ್ನ ಪ್ರೇಮಾನುಭವವ ಸವಿಯುವೆನಿಂದು
ನಿನ್ನ ಸಮ್ಮುಖವೆ ನನಗೆ ಆಶ್ರಯವೆಂದು
ನಿನ್ನ ಸಾನ್ನಿಧ್ಯವು ನನಗೆ ಸಾಕು ಎಂದು

ಮರುಳಾದೇನು ನಾ ನಾನ್ನ ಪ್ರೀತಿಗೆ
ಮಗುವಾದೇನು ನಾ ನಿನ್ನ ಮಡಿಲಿಗೆ
ಓ ಯೇಸುವೆ ನಿನ್ನನ್ನು ಆರಾಧಿಸುವೆ
ಆರಾಧಿಸುತ್ತ ನಾನು ಮೈಮುರೆಯುವೆ

1.ಪರ್ವತಗಳ ನಿರ್ಮಾಣಿಕ ನೀನಲ್ಲವೋ
ಪುಷ್ಪಗಳ ಪರಿಪಾಲಕ ನಿನಲ್ಲವೋ
ನಿನ್ನ ಹಸ್ತವೆ ನನ್ನನ್ನು ಪರಿಪಾಲಿಸಿತು
ಆ ಹಸ್ತವೆ ನನಗಾಗಿ ರಕ್ತ ಸುರಿಸಿತು

2.ಪರಲೋಕ ತ್ಯಜಿಸಿ ನೀ ನನಗಾಗಿ ಬಂದೆ
ನನ್ನ ನಿಂದೆ ನೀಗಿಸಲು ನಗ್ನ ನಾಗಿ ನಿಂತೆ
ರಾಜಾಧಿರಾಜನು ನೀ ನನ್ನ ಸ್ನೇಹಿತನಾದೆ
ಕರ್ತದಿಕರ್ತನು ನೀ ನನ್ನ ಆಪ್ತನಾದೆ

Ninna snehajjaleyinda nanu uriyuvenendu
ninna premanubhavava saviyuvenindu
ninna sammukhave nanage asrayavendu
ninna sannidhyavu nanage saku endu

maruladenu na nanna pritige
maguvadenu na ninna madilige
o yesuve ninnannu aradhisuve
aradisutta nanu maimureyuve

1.Parvatagala nirmanika ninallavo
puspagala paripalaka ninallavo
ninna hastave nannannu paripalisitu
a hastave nanagagi rakta surisitu

2.Paraloka tyajisi ni nanagagi bande
nanna ninde nigisalu nagna nagi ninte
rajadhirajanu ni nanna snehitanade
kartadikartanu ni nanna aptanade

Sharing is caring!

One comment

Leave a comment

Your email address will not be published. Required fields are marked *

*
*