ನಿನ್ನ ಸ್ನೇಹ ಸಾನ್ನಿಧ್ಯದಿ – Ninna sneha sannidhyadi

306

ನಿನ್ನ ಸ್ನೇಹ ಸಾನ್ನಿಧ್ಯದಿ
ಎಲ್ಲ ಮೋಹವನ್ನು ಕಳಚಿ
ನಿನ್ನ ಮುಖವನ್ನು ನಾ ಹುಡುಕುವೆ

ಯೇಸು ಸುಂದರನೆ ನಿನ್ನನ್ನು ಕೊಂಡಾಡುವೆ ||2||
ಯೋಗ್ಯನು ನೀನೇ ನೀ ಮಾತ್ರವೇ
ಯೋಗ್ಯನು ನೀ ಮಾತ್ರವೇ ||2||

ನಿನ್ನಯ ಎದೆಯಲ್ಲಿ
ನನ್ನ ತಲೆಯನ್ನು ಒರಗಿಸಿ
ನಿನ್ನ ಶಬ್ದವ ನಾ ಕೇಳುವೆ
ಯೇಸು ಪ್ರಿಯತಮನೆ ನಿನ್ನಲ್ಲಿ ಮೈ ಮರೆಯುವೆ||2||
ಸ್ತುತಿಗೆ ಪಾತ್ರನು ನೀ ಮಾತ್ರವೇ
ಪಾತ್ರನು ನೀ ಮಾತ್ರವೆ ||2|| ಎಲ್ಲ

ನನ್ನ ನೋವನ್ನೆಲ್ಲ ಮರೆತು
ನನ್ನ ಚಿಂತಯೆಲ್ಲ ತೊರೆದು
ನಿನ್ನಲ್ಲಿ ನಲಿದಾಡುವೆ

ಯೇಸು ಸ್ನೇಹಿತನೆ ನಿನ್ನನ್ನು ಆರಾಧಿಸುವೆ||2||
ಶುದ್ಧನು ನೀನೆ ನೀ ಮಾತ್ರವೇ
ಪರಿಶುದ್ಧನು ನೀ ಮಾತ್ರವೇ||2||

Ninna sneha sannidhyadi
ella mohavannu kalachi
ninna mukhavannu na hudukuve

yesu sundarane ninnannu kondaduve ||2||
yogyanu nine ni matrave
yogyanu ni matrave ||2||

ninnaya edeyalli
nanna taleyannu oragisi
ninna shabdava na keluve
yesu priyatamane ninnalli mai mareyuve||2||
stutige patranu ni matrave
patranu ni matrave ||2|| ella

nanna novannella maretu
nanna chintayella toredu
ninnalli nalidaduve

yesu snehitane ninnannu aradhisuve||2||
shuddhanu nine ni matrave
parishuddhanu ni matrave||2||

Sharing is caring!

Leave a comment

Your email address will not be published. Required fields are marked *

*
*