ನಿನ್ ಪ್ರಸನ್ನತೆ ಬಿಟ್ಟು ನಾ ಹೋಗದಂತೆ – Nin prasannate biṭṭu na hogadante

373

ನಿನ್ ಪ್ರಸನ್ನತೆ ಬಿಟ್ಟು ನಾ ಹೋಗದಂತೆ
ಅಭಿಷೇಕದಿಂದ ನನ್ನ ತುಂಬಿಸಿದೆ ನೀ
ಬಲವಿಲ್ಲದಿರುವಾಗ ಸೋತು ಹೋದ ಸಮಯದಲ್ಲಿ
ಪರಿಶುದ್ಧ ಆತ್ಮದಿಂದ ನನಗೆ ಬಲವನ್ನು ನೀಡಿದೆ ನೀ
ಆರಾಧನೆ ಆರಾಧನೆ ಆರಾಧನೆ ಆರಾಧನೆ

1.ನೀನಿಲ್ಲದೇ ನಾ ಅಲೆಯುತ್ತಿದ್ದೆನು
ನೀನಿಲ್ಲದೇ ನಾ ಅಳುತ್ತಿದ್ದೆನು
ನನ್ ಬಾಳಲಿ ನೀನು ಬೆಳಗಾಗಿ ಬಂದೆ
ಸಂತೋಷದಿಂದ ನನ್ನ ತುಂಬಿಸಿದೆ ನೀ
ಆರಾಧನೆ ಆರಾಧನೆ ಆರಾಧನೆ ಆರಾಧನೆ – ನಿನ್

2.ಭಯವೇಯಿಲ್ಲ ನೀ ಜೊತೆ ಇರಲು ನಿರಾಸೆಯಿಲ್ಲ ನೀ ನನ್ನ ದೇವರು
ನನ್ ಬಾಳಲಿ ಇನ್ನು ಎಂದೆಂದಿಗೂ
ಸೋಲೆಯಿಲ್ಲ ಎಂದು ಜಯವೇ ಜಯ
ಆರಾಧನೆ ಆರಾಧನೆ ಆರಾಧನೆ ಆರಾಧನೆ – ನಿನ್

Nin prasannate biṭṭu na hogadante
abhiṣekadinda nanna tumbiside ni
balavilladiruvaga sotu hoda samayadalli
parisud’dha atmadinda nanage balavannu niḍide ni
aradhane aradhane aradhane aradhane

1.Ninillade na aleyuttiddenu
ninillade na aḷuttiddenu
nan baḷali ninu beḷagagi bande
santoṣadinda nanna tumbiside ni
aradhane aradhane aradhane aradhane – nin

2.Bhayaveyilla ni jote iralu niraseyilla ni nanna devaru
nan baḷali innu endendigu
soleyilla endu jayave jaya
aradhane aradhane aradhane aradhane – nin

Sharing is caring!

Leave a comment

Your email address will not be published. Required fields are marked *

*
*