ನೀನಿಷ್ಟ ನೀನಿಷ್ಟ- Neenishta neenishta

2264

ನೀನಿಷ್ಟ ನೀನಿಷ್ಟ ನಿನ್ನ ಪ್ರೀತಿ ನನಗಿಷ್ಟ
ನೀನಿಷ್ಟ ನೀನಿಷ್ಟ ನಿನ್ನ ಸ್ನೇಹ ನನಗಿಷ್ಟ (ಯೇಸಪ್ಪ)

1. ನಿಜವಾದ ಸ್ನೇಹಿತನು ನೀನೇ ಯೇಸಪ್ಪ
ನನ್ನನು ಪ್ರೀತಿಸುವ ತಾಯಿಯು ನೀನಪ್ಪ(ನನ್ನ)

2. ಕಣ್ಣೀರ ಒರೆಸುವ ಕರುಣಾಮಯಿ ನೀನೇ ಯೇಸಪ್ಪ
ರೋಗವನ್ನು ವಾಸಿಮಾಡುವ ದೇವರು ನೀನಪ್ಪ(ಯೇಸಪ್ಪ)

3. ಕೈಹಿಡಿದು ನಡೆಸುವ ತಂದೆಯು ನೀನಪ್ಪ
ಜೊತೆ ಇದ್ದು ಕಾಯುವ ರಕ್ಷಕ ನೀನಪ್ಪ (ಒಳ್ಳೆಯ)

4. ನನ್ನನು ಕರೆದು ಉಪಯೋಗಿಸುವ ದೇವರು ನೀನಪ್ಪ
ಅಂತ್ಯದವರೆಗೂ ಹತ್ತಿವಿರುವ ರಾಜನು ನೀನಪ್ಪ(ಯೇಸು)

Ninista ninista ninna priti nanagista
ninista ninista ninna sneha nanagista (yesappa)

1. Nijavada snehitanu nine yesappa
nannanu pritisuva tayiyu ninappa(nanna)

2. Kannira oresuva karunamayi nine yesappa
rogavannu vasimaduva devaru ninappa(yesappa)

3. Kaihididu nadesuva tandeyu ninappa
jote iddu kayuva rakshaka ninappa (olleya)

4. Nannanu karedu upayogisuva devaru ninappa
antyadavaregu hattiviruva rajanu ninappa(yesu)

Sharing is caring!

Leave a comment

Your email address will not be published. Required fields are marked *

*
*