ನೀನು ಇಲ್ಲದೆ ನಾನೇನು ಮಾಡಲಾರೆನು-Ninu illade nanenu madalarenu

774

ನೀನು ಇಲ್ಲದೆ ನಾನೇನು ಮಾಡಲಾರೆನು
ನೀನು ಇಲ್ಲದೆ ನಾನು ಏನು ಇಲ್ಲ -2

ನಿನ್ನಪ್ರಸನ್ನತೆ ನಿನ್ನಪ್ರಸನ್ನತೆ
ನನಗೆ ಬೇಕಯ್ಯಾ ಯಾವಾಗಲು
ನಿನ್ನ ಪ್ರಸನ್ನತೆ ನಿನ್ನ ಪ್ರಸನ್ನತೆ
ನನಗೆ ಬೇಕಯ್ಯಾ ಎಂದೆಂದಿಗೂ

1.ಪರ್ವತವು ಮೇಣದಂತೆ
ನಿನ್ನ ಸನ್ನಿಧಿಯಲ್ಲಿ  ಕರಗುವವು – 2
ನಿನ್ನಪ್ರಸನ್ನತೆ ನಿನ್ನ ಪ್ರಸನ್ನತೆ
ನನಗೆ ಬೇಕಯ್ಯಾ ಯಾವಾಗಲು
ನಿನ್ನಪ್ರಸನ್ನತೆ ನಿನ್ನ ಪ್ರಸನ್ನತೆ
ನನಗೆ ಬೇಕಯ್ಯಾ ಎಂದೆಂದಿಗೂ

2.ನಿನ್ನ ಪರಿಶುದ್ಧವಾದ ಪ್ರಸನ್ನತೆ -2
ನನಗೆ ಬೇಕಯ್ಯಾ ಯಾವಾಗಲು
ನಿನ್ನ ಪ್ರಸನ್ನತೆ ನಿನ್ನ ಪ್ರಸನ್ನತೆ
ನನಗೆ ಬೇಕಯ್ಯಾ ಎಂದೆಂದಿಗೂ

Ninu illade nanenu maḍalarenu
ninu illade nanu enu illa -2

ninnaprasannate ninnaprasannate
nanage bekayya yavagalu
ninna prasannate ninna prasannate
nanage bekayya endendigu

1.Parvatavu meṇadante
ninna sannidhiyalli karaguvavu – 2
ninnaprasannate ninna prasannate
nanage bekayya yavagalu
ninnaprasannate ninna prasannate
nanage bekayya endendigu

2.Ninna parisud’dhavada prasannate -2
nanage bekayya yavagalu
ninna prasannate ninna prasannate
nanage bekayya endendigu

Sharing is caring!

2 comments

Leave a comment

Your email address will not be published. Required fields are marked *

*
*