ನೀನೆ ನನ್ನ ಆಸೆ – Nine nanna ase

414

ನೀನೆ ನನ್ನ ಆಸೆ
ನೀನೆ ನನ್ನ ಶ್ವಾಸ
ನೀನೆ ಇಲ್ಲದಿದ್ದರೆ ನಾ ಬಾಳಲಾರೆ ಯೇಸು -ನೀನೆ
ಜೀವವ ನೀಡಿದೆ
ನೀನು ನನಗಾಗಿಯೇ
ಹೊಮ್ಮಿದೆ ಕಿರಣ ಇಂದು ನನ್ನ ಬಾಳಿನಲ್ಲಿ – ನೀನೆ

ಹರಿಸಿದೆ ಹರ್ಷದ ಹೊಳೆಯ
ಎಲ್ಲ ದುಃಖದ ಸಹಿಸಿ
ಹೃದಯವು ಕೂಗಿದೆ ಕೂಗು ನಾ ಹೇಗೆ ಮರೆಯಲಿ – ನೀನೆ

Nine nanna ase
nine nanna shvasa
nine illadiddare na balalare yesu -nine
jivava nidide
ninu nanagagiye
hommide kirana indu nanna balinalli – nine

hariside harshada holeya
ella duhkhada sahisi
Hrudayavu kugide kugu na hege mareyali – nine

Sharing is caring!

Leave a comment

Your email address will not be published. Required fields are marked *

*
*