ನೀನೆ ನನ್ನ ಬಂಡೆಯು – Neene Nanna Bandeyu

365

ನೀನೆ ನನ್ನ ಬಂಡೆಯೂ ಕೋಟೆಯೂ ದುರ್ಗವು
ನೀನೆ ನನ್ನ ತಂದೆಯೂ ನನ್ನ ತಾಯಿಯೂ ಬಂದುವು
ನೀನೆ ನನ್ನ ಎಲ್ಲವು ||2||
ನೀನೆ ನೀನೆ
ನನ್ನ ಎಲ್ಲವು   ||2||

1.ಯೇಸು ನನ್ನ ಒಡೆಯನು ರಕ್ಷಕನು ಆಶ್ರಯವು
ಯೇಸು ನನ್ನ ಆರೋಗ್ಯವು ನನ್ನ ಬಲವು ಶಕ್ತಿಯೂ.

2.ಯೇಸು ನನ್ನ ಮಾರ್ಗವು ನನ್ನ ಸತ್ಯವು ಜೀವವು
ಯೇಸು ನನ್ನ ನಂಬಿಕೆಯೂ ನಿರಿಕ್ಷೆಯೂ ಪ್ರೀತಿಯೂ.

Neene Nanna Bandeyu  Koteyu Durghavu
Neene Nanna Tandheyu Tayiyu Bandhuvu
Neene Nanna Yellavu ||3||
Neene Neene
Nanna Yellavu

Yesu Nanna Hodeyanu Rakshakanu Ashrayavu
Yesu Nanna Aroghyavu Nanna Bhalavu Shakthiyu

Yesu Nanna Margavu  Sathyavu  Jeevavu
Yesu Nanna Nambikeyu  Neeriksheyu  Preethiyu

 

 

 

 

Sharing is caring!

7 comments

All Glory to Jesus bro. Thanks for your feed back. Some technical problem I guess. This song is from my album Neene Nanna Yellavu.
Regards Dr. Sudeep Dmello.
God bless you!

Leave a comment

Your email address will not be published. Required fields are marked *

*
*