ನೀನೆ ನನ್ನ ಶರಣನು ನೀನೆ-Nine nanna saranuanu nine

320

ನೀನೆ ನನ್ನ ಶರಣನು ನೀನೆ ನನ್ನ ರಕ್ಷಕನು
ಬಲವಾದ ಗುರಾಣಿಯು ದುರ್ಗವು ಆಗಿರುವಾಗ
ನಾನು ಹೆದರುವುದಿಲ್ಲ ನಾನು ಕದಲುವುದಿಲ್ಲ
ಯೆಸಪ್ಪಾ ನಮ್ಮಪ್ಪಾ ನಮ್ಮಪ್ಪಾ ಯೆಸಪ್ಪಾ

1.ಕಷ್ಟ ನೋವು ನಲಿವಿನಲ್ಲೂ ನೀ ಜೊತೆ ಇರುವಾಗ
ನನ್ನ ಎಲ್ಲಾ ಭಾರಗಳ ನೀ ಹೊತ್ತಿರುವಾಗ
ಚಿಂತೆ ಇಲ್ಲಾ ನನಗೊಂದು
ಮನದಿ ಶಾಂತಿ ಎಂದೆಂದೂ
ಶಿಲುಬೆಯ ನೋಡುವೆ ಲೋಕವ ಜಯಿಸುವೆ
ಎಂದು ನೀನೆ ಒಡೆಯನೆಂದು
ಕೂಗಿ ಹಾಡುತ್ತಾ ನಾನು ಹೆದರುವುದಿಲ್ಲ

2.ಅಪ್ಪ ನಿನ್ನ ಮಹಿಮೆ ಕಂಡು ಹೃದಯವು                ಸೋತಿರುವಾಗ
ನಿನ್ನೆ ನನ್ನ ಕುರುಬನೆಂದು ಸಾರಿ ಹೇಳುವಾಗ
ಕೊರತೆ ಇಲ್ಲ ನನಗೆಂದೂ ಕೇಡು ಬಾರದು ಇನ್ನು
ಶಿಲುಬೆಯ ನೋಡುವೆ ಲೋಕವ ಜ ಯಿಸುವೆ
ಹಸಿರು ಹುಲ್ಲುಗಾವಲಿನಲ್ಲಿ ತಂಗಿ ರುವಾಗ
ನಾನು ಹೆದರುವುದಿಲ್ಲ…

Nine nanna saraṇanu nine nanna rakṣakanu
balavada guraṇiyu durgavu agiruvaga
nanu hedaruvudilla nanu kadaluvudilla
yesappa nam’mappa nam’mappa yesappa

1.Kaṣṭa novu nalivinallu ni jote iruvaga
nanna ella bharagaḷa ni hottiruvaga
cinte illa nanagondu
manadi santi endendu
silubeya noḍuve lokava jayisuve
endu nine oḍeyanendu
kugi haḍutta nanu hedaruvudilla

2.Appa ninna mahime kaṇḍu hr̥dayavu sotiruvaga
ninne nanna kurubanendu sari heḷuvaga
korate illa nanagendu keḍu baradu innu
silubeya noḍuve lokava ja yisuve
hasiru hullugavalinalli taṅgi ruvaga
nanu hedaruvudilla…

Sharing is caring!

Leave a comment

Your email address will not be published. Required fields are marked *

*
*