ನೀನೇ ಯೆಸಯ್ಯ ನನ್ ಸ್ತುತಿಗೆ ಯೋಗ್ಯನು-Nine yesayya nan stutige yogyanu

688

ನೀನೇ ಯೆಸಯ್ಯ ನನ್ ಸ್ತುತಿಗೆ ಯೋಗ್ಯನು
ನಿನ್ ನಾಮಕ್ಕೆ ಯೋಗ್ಯವಾದ ಆರಾಧನೆ ಮಾಡುವೆನು
ನಿನಗೆ ಆರಾಧನೆ ನಿನಗೆ ಆರಾಧನೆ
ಜೀವಾಂತ್ಯ ಕಾಲವೆಲ್ಲಾ ನಾ ಮಾಡುವೆ ಆರಾಧನೆ

1.ನಿನ್ನ ಪ್ರಣವ ನೀಡಿ ನನ್ನನ್ನು ಬದುಕಿಸಿದೆ                               ನಿನಗೆ ಆರಾಧನೆ
ನಿನ್ನ ರಕ್ತವ ಸುರಿದು ರಕ್ಷಣೆ ನೀಡಿ ರುವೆ                                  – ನಿನಗೆ ಆರಾಧನೆ
ನಿನ್ನ ಮಗನಾಗಿ ಮಾಡಿಯೇ ಅಧಿ ಕಾರವ ನೀಡಿದೆ
ನೀತಿವಂತನಾಗಿ ನನ್ನ ಮಾಡಿದ ದೇವರೇ                              – ನಿನಗೆ ಆರಾಧನೆ

2.ನನಗಾಗಿ ಯುದ್ದವ ಮಾಡಿ ಜಯಿಸಿದಾತಾನೆ ನಿನಗೆ  ಆರಾಧನೆ
ನನ್ನ ಪ್ರಾರ್ಥನೆಯಾ ಕೇಳಿ ವೈರಿಗಳ
ಚದುರಿಸಿದೆ ನಿನಗೆ ಆರಾಧನೆ
ನನ್ನ ಬಾಳಿಗೆ ನೀನೆ ನನ್ನ ಜೊತೆ ಯಲ್ಲಿ ನಡೆಯುವೆ
ನನ್ನನ್ನು ಕೈಬಿಡದೆ ನನ್ನ ಕಾಯು ವಾ ದೇವರೇ                          – ನಿನಗೆ ಆರಾಧನೆ

3.ಕಣ್ಣೇರಿನ ಸಮಯದಲ್ಲಿ ತಾಯಿಯಂತೆ ಸಂತೈಸಿದೆ ನಿನಗೆ ಆರಾಧನೆ
ಕಷ್ಟದ ಸಮಯದಲ್ಲಿ ತಂದೆ ಯಂತೆ ಸಂತೈಸಿದೆ                ನಿನಗೆ ಆರಾಧನೆ
ನೀ ಇರುವುದರಿಂದಲೇ ನಾ ಬದುಕುತಲಿರುವೆನು
ನೀ ಇಲ್ಲದಿದ್ದರೆ ನಾ ಎಂದೋ ನಾಶ ವಾಗಿರುವೆನು

Nine yesayya nan stutige yogyanu
nin namakke yogyavada aradhane maḍuvenu
ninage aradhane ninage aradhane
jivantya kalavella na maḍuve aradhane

1.Ninna praṇava niḍi nannannu badukiside ninage aradhane
ninna raktava suridu rakṣaṇe niḍi ruve – ninage aradhane
ninna maganagi maḍiye adhi karava niḍide
nitivantanagi nanna maḍida devare – ninage aradhane

2.Nanagagi yuddava maḍi jayisidatane ninage aradhane
nanna prarthaneya keḷi vairigaḷa
caduriside ninage aradhane
nanna baḷige nine nanna jote yalli naḍeyuve
nannannu kaibiḍade nanna kayu va devare – ninage aradhane

3.Kaṇṇerina samayadalli tayiyante santaiside ninage aradhane
kaṣṭada samayadalli tande yante santaiside ninage aradhane
ni iruvudarindale na badukutaliruvenu
ni illadiddare na endo nasa vagiruvenu

Sharing is caring!

Leave a comment

Your email address will not be published. Required fields are marked *

*
*