ನೀವೆ ನೀವೇ ನನ್ನ ಪ್ರಾಣವೂ ನೀವೆ –Nive nive nanna pranavu nive

324

ನೀವೆ ನೀವೇ ನನ್ನ ಪ್ರಾಣವೂ ನೀವೆ ನೀವೇ ನನ್ನ ಜೀವವೂ
ನೀವೆ ನೀವೇ ನನ್ನ ಮಾರ್ಗವೂ ನೀವೆ ನೀವೇ ನನ್ನ ಸರ್ವವೂ
ನನ್ನ ಜೀವಾಧಾರವಾದಂತ ಯೇಸಪ್ಪಾ
ನನ್ನನು ಬದುಕಿವಂತ ಆತ್ಮ ನೀವೆ ಯೇಸಪ್ಪಾ

1.ಕತ್ತಲಲ್ಲಿ ಇರುವಾಗ ನೀವೇ ಬೆಳಕಾಗಿ ಬಂದವರೇ
ಒಬ್ಬನೇ ಹೋಗುವಾಗ ನೀವೇ ಜೊತೆಯಾಗಿ ಬರುವವರೆ

2.ಎಲ್ಲರು ಕೈಬಿಡುವಾಗ ನೀವೇ ಹತ್ತಿರ ಇರುವವರೇ
ಗುರಿಯೇ ಇಲ್ಲದ ನನಗೆ ದೇವ ದಾರಿಯ ತೊರಿಸಿದ

3.ಏನು ಅರಿಯದ ನನಗೆ ನೀವು ಜ್ಞಿನವ ಕೊಟ್ಟಿರುವಿ
ಏನು ಇಲ್ಲದ ನನಗೆ ನೀವು ಎಲ್ಲಾ ನೀಡಿರುವೇ

Nive nive nanna praṇavu nive nive nanna jivavu
nive nive nanna margavu nive nive nanna sarvavu
nanna jivadharavadanta yesappa
nannanu badukivanta atma nive yesappa

1.Kattalalli iruvaga nive beḷakagi bandavare
obbane hoguvaga nive joteyagi baruvavare

2.Ellaru kaibiḍuvaga nive hattira iruvavare
guriye illada nanage deva dariya torisida

3.Enu ariyada nanage nivu jninava koṭṭiruvi
enu illada nanage nivu ella niḍiruve

Sharing is caring!

Leave a comment

Your email address will not be published. Required fields are marked *

*
*