ನೂತನ ದಿನದೊಳಗೆ – Nutana dinadoḷage

1492

ನೂತನ ದಿನದೊಳಗೆ ನನ್ನ ನಡೆಸು
ನೂತನ ಕೃಪೆಯಿಂದ ನನ್ನ ತುಂಬಿಸು ||
|| ಹೊಸ ಕೃಪೆಯ ನೀಡುದೇವಾ
ಹೊಸ ಬಲವಾ ನೀಡುದೇವಾ ||

1 ) ಅರಂಭ ಅಲ್ಪವಾದರೂ ಅಂತ್ಯವು ಸಂಪೂರ್ಣವು ||
ಕೊರತೆಗಳು ನೀಗಲಿ (ಎಲ್ಲಾ) ||
ಕಷ್ಟಗಳು ನೀಗಿ ಹೋಗಲಿ ( ನಮ್ಮ ) ||

2 ) ಲಜ್ಜೆಗೆ ಬದಲಾಗಿ ಮೇಲನ್ನು ನೀಡುದೇವಾ ||
ಕಣ್ಣೀರಿಗೆ ಬದಲಾಗಿ –ನನ್ನ ||
ಆನಂದ ನೀಡುದೇವಾ –ಪರಮ ||

3 ) ಸವಾಲನ್ನು ಸಂಧಿಸಲು ಈ ಲೋಕವ ನಾ ಜಯಿಸಲು
ಸಂಬಂಧವು ಸ್ಥಿರಗೊಳ್ಳಲು ( ನಮ್ಮ )
ಸಮಾಧಾನ ನಾ ಹೊಂದಲು ||

Nutana dinadoḷage nanna naḍesu
nutana kr̥upeyinda nanna tumbisu ||
|| hosa kr̥upeya niḍudeva
hosa balava niḍudeva ||

1) arambha alpavadaru antyavu sampurṇavu ||
korategaḷu nigali (ella) ||
kaṣṭagaḷu nigi hogali (nam’ma) ||

2) lajjege badalagi melannu niḍudeva ||
kaṇṇirige badalagi –nanna ||
ananda niḍudeva –parama ||

3) savalannu sandhisalu e lokava na jayisalu
sambandhavu sthiragoḷḷalu (nam’ma)
samadhana na hondalu ||

Sharing is caring!

2 comments

Leave a comment

Your email address will not be published. Required fields are marked *

*
*