ನೊಂದವರ ಬದುಕಿನಲ್ಲಿ ಹೊಸ ಜೀವ – Nondavara badukinalli hosa jeeva

379

ನೊಂದವರ ಬದುಕಿನಲ್ಲಿ ಹೊಸ ಜೀವ ನೀಡಯ್ಯಾ
ಕುಗ್ಗಿದ ಮನಸ್ಸಿಗೆ ಉಜ್ಜೀವನಗೊಳಿಸಯ್ಯಾ || 2 ||

ದೇವರೆ ನಿನ್ನಿಂದ ಉಂಟಾಗುವ ರಕ್ಷಣೆ
ಯಾವಾಗ ಆಗುವದೆಂದೂ ನಿರೀಕ್ಷಿಸಿರವೆ || 2 ||
|| ನೊಂದವರ ||

ನನ್ನ ವೇದನೆ ಅರಿತ ದೇವನೇ
ಯೆಹೋವ ರಫಾ ಸೌಖ್ಯವ ನೀಡಿದೆ || 2 ||
|| ನೊಂದವರ ||

ಯಾರ ಸಹಾಯ ಇಲ್ಲದೆ ಹೋದೆನು
ನಿನ್ನ ಕೃಪ ಹಸ್ತದಿಂದ ಮೇಲೆ ಎತ್ತಯ್ಯಾ || 2 ||
|| ನೊಂದವರ ||

Nondavara badukinalli hosa jeeva niḍayya
kuggida manas’sige ujjivanagoḷisayya || 2 ||

Devare ninninda uṇṭaguva rakṣhaṇe
yavaga aguvadendu nirikṣhisirave || 2 ||
|| nondavara ||

nanna vedane arita devane
yehova rapha saukhyava niḍide || 2 ||
|| nondavara ||

yara sahaya ellade hodenu
ninna kr̥upa hastadinda mele ettayya || 2 ||
|| nondavara ||

Sharing is caring!

Leave a comment

Your email address will not be published. Required fields are marked *

*
*