ಪರಲೋಕದಲ್ಲಿ ನಿನ್ನ ಬಿಟ್ಟರೆ-Paralokadalli ninna bittare

325

ಪರಲೋಕದಲ್ಲಿ ನಿನ್ನ ಬಿಟ್ಟರೆ
ನನಗ್ಯಾರು ಅಶ್ರಯವೂ
ಭೂಲೋಕದಲ್ಲಿ ನೀನಲ್ಲದೆ
ನನಗೆಲ್ಲಿಯ ಅಸರೆಯು
ಓ ಯೇಸುಯ್ಯಾ ನೀನೇನಯ್ಯಾ
ನನ್ನ ಬಾಳಿನ ದೇವರಯ್ಯಾ
ಆರಾಧನೆ ಆರಾಧನೆ ಆರಾಧನೆ ಆರಾಧನೆ

1.ಅಪ್ಪಾ ತಂದೆಯೇ ಎಂದು ನಿನ್ನ ಕರೆಯುವಾ
ಭಾಗ್ಯವ ನನಗೆ ತಂದಿರುವೆ
ದಾಸನಲ್ಲಾ ಆಳಾಗಲ್ಲಾ
ಮಗನಾಗಿ ನನ್ನನ್ನು ಆರಿಸಿಕೊಂಡೆ
ಓ ಯೇಸುಯ್ಯಾ ನೀನೇನಯ್ಯಾ
ನನ್ನ ಬಾಳಿನ ದೇವರಯ್ಯಾ

2.ಕ್ರಿಸ್ತನೆ ನಿನ್ನ ಪ್ರೀತಿಯಿಂದ
ನನ್ನನ್ನು ಆಗಲಿಸ ಯಾರಿಹರು
ಕಷ್ಟಗಳಲ್ಲಾ ದುಃಖಗಳಲ್ಲಾ
ದಾರಿದ್ರ ನನ್ನನು ಅಗಲಿಸಲಾರದು
ಓ ಯೇಸುಯ್ಯಾ ನೀನೇನಯ್ಯಾ
ನನ್ನ ಬಾಳಿನ ದೇವರಯ್ಯಾ

Paralokadalli ninna biṭṭare
nanagyaru asrayavu
bhulokadalli ninallade
nanagelliya asareyu
o yesuyya ninenayya
nanna baḷina devarayya
aradhane aradhane aradhane aradhane

1.Appa tandeye endu ninna kareyuva
bhagyava nanage tandiruve
dasanalla aḷagalla
maganagi nannannu arisikoṇḍe
o yesuyya ninenayya
nanna baḷina devarayya

2.Kristane ninna pritiyinda
nannannu agalisa yariharu
kaṣṭagaḷalla duḥkhagaḷalla
daridra nannanu agalisalaradu
o yesuyya ninenayya
nanna baḷina devarayya

Sharing is caring!

Leave a comment

Your email address will not be published. Required fields are marked *

*
*