ಪರಲೋಕ ತಂದೆ ನಿಮಗೆ – Paraloka tande nimage

318

ಪರಲೋಕ ತಂದೆ ನಿಮಗೆ ಆರಾಧನೆ
ಪವಿತ್ರತೆ ಮೆಚ್ಚುವವರೆ ಆರಾಧನೆ||2||
ನನ್ನ ಕಣ್ಣಿರು ಒರೆಸಿ ಕರ ಹಿಡಿದು ನಡೆಸಿ
ಕಾಯುವ ಯೇಸಪ್ಪಾ ನಿಮಗೆ ಆರಾಧನೆ||2||
ಆ….. ಆ ಆರಾಧನೆ||3|| ಪರಲೋಕ ತಂದೆ

1.ರಫಾ ರಫಾ ಆರೋಗ್ಯ ತಂದಿರುವೆ||2||
ಸುಖವಾಯಿತು ನಿನ್ ಬಾಸುಂಡೆಯಿಂದ ||2||
ಅತಿಶಯನೆ ಅದ್ಭುತನೆ ಆರೋಗ್ಯದಾಯಕನೆ
ಆ……. ಆ ಆರಾಧನೆ||3|| ಪರಲೋಕ ತಂದೆ

2.ರೂವ ರೂವ ಒಳ್ಳೆಯ ಕುರುಬ ನೀನೆ||2||
ಕುರಿಗಾಗಿಯೇ ಸ್ವಾಪ್ರಾಣ ಕೊಟ್ಟವನೆ||2||
ಮರುಜೀವ ಪಡೆದುಕೊಂಡವನೆ
ಮೃತ್ಯುಂಜಯ ಸರ್ವಶಕ್ತನೇ ||2||
ಆ…. ಆ ಆರಾಧನೆ||3|| ಪರಲೋಕ ತಂದೆ

3.ಶಾಲೋಮ್ ಶಾಲೋಮ್ ಸಮಾಧಾನದ ಒಪ್ಪಂದ ನೀವೇ||2||
ಕಳವಳ ಇಲ್ಲ ನನ್ ಕಣ್ಣಿರೊರೆಸಿರುವೆ ||2||
ಕನಿಕರ ದಯೆವುಳ್ಳವನೆ
ಕರುಣೆಯ ಸಾಗರನೆ||2||
ಆ…. ಆ ಆರಾಧನೆ||3|| ಪರಲೋಕ ತಂದೆ

 

 

 

 

Paraloka tande nimage aradhane
pavitrate mecchuvavare aradhane||2||
nanna kaṇṇiru oresi kara hiḍidu naḍesi
kayuva yesappa nimage aradhane||2||
a….. A aradhane||3|| paraloka tande

1.Rapha rapha arogya tandiruve||2||
sukhavayitu nin basuṇḍeyinda ||2||
atishayane adbhutane arogyadayakane
a……. A aradhane||3|| paraloka tande

2.Ruva ruva oḷḷeya kuruba nine||2||
kurigagiye svapraṇa koṭṭavane||2||
marujiva paḍedukoṇḍavane
mr̥tyun̄jaya sarvashaktane ||2||
a…. A aradhane||3|| paraloka tande

3.Shalom shalom samadhanada oppanda nive||2||
kaḷavaḷa illa nan kaṇṇiroresiruve ||2||
kanikara dayevuḷḷavane
karuṇeya sagarane||2||
a…. A aradhane||3|| paraloka tande

Sharing is caring!

Leave a comment

Your email address will not be published. Required fields are marked *

*
*