ಪರಿಶುದ್ದಾತ್ಮನೆ ಇಳಿದು ಬಾ ದೇವಾ-Parishuddatmane ilidu ba deva

669

ಪರಿಶುದ್ದಾತ್ಮನೆ ಇಳಿದು ಬಾ ದೇವಾ

ನೊಂದ ಹೃದಯವ ಸಂತೈಸು ಬಾ ದೇವಾ

ಸತ್ಯದ ಆತ್ಮನೆ ಹಾದಿಯ ತೋರು ದೇವಾ

ನನ್ನ ಯೆಸುವಿಗಾಗಿ ಜೀವಿಸ ಮಾಡು ದೇವಾ                     ||2||ಪರಿಶುದ್ದಾತ್ಮನೆ ||

1.ಪ್ರಿಯ ಯೇಸುವನ್ನು ಜೀವಿತನಾಗಿ

ಎಬ್ಬಿಸಿದಾತನ ಆತ್ಮನೇ

ನನ್ನಾಯ ಮತ್ರ್ಯದೇಹವನ್ನು ಬಲಪಡಿಸಿ

ನವ ಜೀವನವ ನೀಡು ದೇವರ ಆತ್ಮನೇ                                        ||2|| ||ಪರಿಶುದ್ದಾತ್ಮನೆ||

2.ನನ್ನಾಯ ಜೀವಿತದ ಬಲಹಿನತೆಯ

ಪ್ರತಿ ವಿಜ್ಞಾಪಿಸಿ ನಿಗಿಸು

ಕರ್ತನಾ ಆಗಾಧ ಮನವನ್ನು ಪರಿಶೊಧಿಸಿ

ಆತನ ಚಿತ್ತಾನುಸಾರವಾಗಿ ರೂಪಿಸು ||2|| ||ಪರಿಶುದ್ದಾತ್ಮನೆ||

ಹಾ…ಹಲ್ಲೆಲೂಯಾ ||8||

3.ಪೂರ್ಣನೇ ಪರಿಪೂರ್ಣನೇ ನ್ಯಾಯ ಸಂಪೂರ್ಣನೆ ||2||

ನಿನ್ನಾರಾಧೀಸುವೇ ಹಾಡುವೆ ಕೊಂಡಾಡುವೆ ||2||

ಹಾ…ಹಲ್ಲೆಲೂಯಾ ||8||

Parisuddatmane iḷidu ba deva

nonda hr̥dayava santaisu ba deva

satyada atmane hadiya toru deva

nanna yesuvigagi jivisa maḍu deva ||2||parisuddatmane ||

1.Priya yesuvannu jivitanagi

ebbisidatana atmane

nannaya matryadehavannu balapaḍisi

nava jivanava niḍu devara atmane ||2|| ||parisuddatmane||

2.Nannaya jivitada balahinateya

prati vijnapisi nigisu

kartana agadha manavannu parisodhisi

atana cittanusaravagi rupisu ||2|| ||parisuddatmane||

ha…Halleluya ||8||

3.Purṇane paripurṇane n’yaya sampurṇane ||2||

ninnaradhisuve haḍuve koṇḍaḍuve ||2||

ha…Halleluya ||8||

Sharing is caring!

Leave a comment

Your email address will not be published. Required fields are marked *

*
*