ಪರಿಶುದ್ದ ಆತ್ಮನೆ ನಿಮಗೆ ಸ್ವಾಗತ-Parisudda atmane nimage svagata

294

ಪರಿಶುದ್ದ ಆತ್ಮನೆ ನಿಮಗೆ ಸ್ವಾಗತ
ಇಳಿದು ಬಾರಯ್ಯ್ ಈ ಸ್ಥಳದಲ್ಲಿ

1.ನೀ ಸೌಖ್ಯದಾಯಕ ರೋಗ ನಿವಾರಕ
ನಿಮಗೆ ಸ್ವಾಗತ ಇಳಿದು ಬಾರಯ್ಯ್

2.ಮಹಿಮೆ ನಿನಗಯ್ಯಾ,ಮಹತ್ವ ನಿನಗಯ್ಯಾ
ಸ್ತುತಿಯು ನಿನಗಯ್ಯಾ, ಸ್ತೋತ್ರ ನಿನಗಯ್ಯಾ

3.ನನ ಬಲದಿಂದಲ್ಲಾ ಪರಾಕ್ರಮದಿಂದಲ್ಲಾ
ನಿನ್ನಂದಲೆಲ್ಲವು ಸಾಧ್ಯ ಆತ್ಮನೇ

4.ದೆವ್ವಗಳು ಓಡಲಿ ಕಟ್ಟುಗಳು ಒಡೆಯಲಿ
ನಿನ್ ದಿವ್ಯ ಬಲದಿಂದ ಅದ್ಬುತ ನಡೆಯಲಿ

Parisudda atmane nimage svagata
eḷidu barayy i sthaḷadalli

1.Ni saukhyadayaka roga nivaraka
nimage svagata iḷidu barayy

2.Mahime ninagayya,mahatva ninagayya
stutiyu ninagayya, stotra ninagayya

3.Nana baladindalla parakramadindalla
ninnandalellavu sadhya atmane

4.Devvagaḷu oḍali kaṭṭugaḷu oḍeyali
nin divya baladinda adbuta naḍeyali

Sharing is caring!

Leave a comment

Your email address will not be published. Required fields are marked *

*
*