ಪರಿಶುದ್ಧನೆ ನಿನ್ನನಾರಾಧಿಸುವೆ -Parisuddhane ninnanardhisuve

412

ಪರಿಶುದ್ಧನೆ ನಿನ್ನನಾರಾಧಿಸುವೆ
ಇಂದು ಎಂದೆಂದಿಗೂ
ನನ್ನನೆ ನಾ ನಿನಗರ್ಪಿಸುವೆ
ಸಜೀವ ಬಲಿಯಾಗಿ ||

1 ) ಯೆಹೋವ ಯೀರೆ ನೀನೆ
ಒದಗಿಸುವ ಕರ್ತನೆ
ಯೆಹೋವ ರಾಫ ನೀನೆ
ಸೌಖ್ಯದಾಯಕನೆ ||
ಆರಾಧನೆ ನಿನಗೆ ಆರಾಧನೆ ಎಂದೆಂದು ||

2 ) ಯೆಹೋವ ರೂವ ನೀನೆ
ನನ್ನ ಒಳ್ಳೆ ಕುರುಬನೆ
ಯೆಹೋವ ನಿಸ್ಸಿ ನೀನೆ
ಜಯವ ಕೊಡುವಾತನೆ ||
ಆರಾಧನೆ ನಿನಗೆ ಆರಾಧನೆ ಎಂದೆಂದು ||

3 ) ಯೆಹೋವ ಶಮ್ಮಾ ನೀನೆ
ಜೊತೆಯಲ್ಲಿ ಇರುವಾತನೆ
ಯೆಹೋವ ಶಾಲೋಮ್ ನೀನೆ
ಸಮಾಧಾನ ಕೊಡುವಾತನೆ ||
ಆರಾಧನೆ ನಿನಗೆ ಆರಾಧನೆ ಎಂದೆಂದು ||

 

 

Parisud’dhane ninnanaradhisuve
indu endendigu
nannane na ninagarpisuve
sajiva baliyagi ||

1) yehova yire nine
odagisuva kartane
yehova rapha nine
saukhyadayakane ||
aradhane ninage aradhane endendu ||

2) yehova ruva nine
nanna oḷḷe kurubane
yehova nis’si nine
jayava koḍuvatane ||
aradhane ninage aradhane endendu ||

3) yehova sam’ma nine
joteyalli iruvatane
yehova salom nine
samadhana koḍuvatane ||
aradhane ninage aradhane endendu ||

Sharing is caring!

Leave a comment

Your email address will not be published. Required fields are marked *

*
*