ಪರಿಶುದ್ಧನೇ ಯೆಹೋವನೇ-Parisuddhane yehovane

295

ಪರಿಶುದ್ಧನೇ ಯೆಹೋವನೇ ನಿನ್ನಲ್ಲೆ ಸಂತೋಷಿಸುವೆ
ನಾ ನಿನ್ನಲ್ಲೆ ಹರ್ಷಿಸುವೆ || ಪರಿಶುದ್ಧನೇ ||

1.ನನ್ನ ಸುಖವು ನಿನ್ನಲ್ಲೆ ಹೊರತು
ಬೇರೆ ಇಲ್ಲಾ ಯೆಹೋವನೇ ||
ಬೇಕೆಂದು ಪಾಪಗಳ ಮಾಡದ ಹಾಗೆ ನನ್ನ ||
ಕಾಪಾಡು ಕರುಣಾಮಯನೇ
ಕಾಪಾಡು ಪರಿಶುದ್ಧನೇ || ಪರಿಶುದ್ಧನೇ ||

2.ನನ್ನ ಜೊತೆಗಾರರಿಗಿಂತಲೂ
ಉನ್ನತ ಸ್ಥಾನಕ್ಕೆ ಏರಿಸಿದೆ ||
ಆನಂದ ತೈಲದಿಂದ ಅಭಿಷೇಕ ಮಾಡಿರುವೆ ||
ನಿನ್ನಲ್ಲಿ ಸಂತೋಷಿಸುವೆ || ಪರಿಶುದ್ಧನೇ ||

3.ನಿನ್ನನ್ನು ಬಿಟ್ಟು ಇನ್ಯಾರ ಬಳಿಗೆ
ನಾ ಹೋಗಲಿ…ಯೇಸುವೇ ||
ನಿತ್ಯಜೀವವನು ನನಗೆ ನೀಡಿರುವೇ ||
ನಿನ್ನಲ್ಲೇ ಆಶ್ರಯಿಸುವೆ ನಿನ್ನಲ್ಲೇ ಹರ್ಷಿಸುವೆ
|| ಪರಿಶುದ್ಧನೇ ||

Parisud’dhane yehovane ninnalle santoṣisuve
na ninnalle harṣisuve || parisud’dhane ||

1.Nanna sukhavu ninnalle horatu
bere illa yehovane ||
bekendu papagaḷa maḍada hage nanna ||
kapaḍu karuṇamayane
kapaḍu parisud’dhane || parisud’dhane ||

2.Nanna jotegararigintalu
unnata sthanakke eriside ||
ananda tailadinda abhiṣeka maḍiruve ||
ninnalli santoṣisuve || parisud’dhane ||

3.Ninnannu biṭṭu in’yara baḷige
na hogali…Yesuve ||
nityajivavanu nanage niḍiruve ||
Ninnalle asrayisuve ninnalle harṣisuve || parisud’dhane ||

Sharing is caring!

Leave a comment

Your email address will not be published. Required fields are marked *

*
*