ಪರಿಶುದ್ಧರೊಳ್ ಅತಿ ಪರಿಶುದ್ಧನೇ – Parishuddharol ati parishuddhane

452

ಪರಿಶುದ್ಧರೊಳ್ ಅತಿ ಪರಿಶುದ್ಧನೇ
ನಿನ್ನನ್ನೆ ಹೊಗಳಿ ಕೋಂಡಾಡುವೇ
ಈ ಲೋಕದಲ್ಲಿ ಬೇರೆ ಯಾರು ಇಲ್ಲ
ನಿನ್ನ ನಾಮವನ್ನೇ ಸ್ತುತಿ ಹಾಡುವೆ

1.ಶಿಷ್ಯರ ಕಾಲ್ಗಳ ತೊಳೆದವನೇ
ರಕ್ತದಿ ನನ್ನನ್ನು ತೊಳೆಯುವನೇ
|| ಈ ಲೋಕ…||

2.ರೋಗಿಗಳ ರೋಗವೆಲ್ಲ ನೀಗಿಸುವ
ಪಾಪಿಯ ಪಾಪವೆಲ್ಲಾ ಕ್ಷಮಿಸುವ ನು
|| ಈ ಲೋಕ…||

3.ನಿನ್ ಜೀವ ನನಗಾಗಿ ಕೊಟ್ಟವನೇ
ನನ್ ಜೀವ ಸಂಪೂರ್ಣ ಅರ್ಪಿಸುವೇ
|| ಈ ಲೋಕ…||

4.ಪರಲೋಕದೋಳ್ ನನ್ನ ಸೇರಿಸುವನೇ
ಪರಿಶುದ್ಧನಾಗಿ ನಾ ಕಾದಿರುವೆ
|| ಈ ಲೋಕ…||

Parishuddharol ati parishuddhane
ninnanne hogali kondaduve
i lokadalli bere yaru illa
ninna namavanne stuti haduve

1.Shishyara kalgala toledavane
raktadi nannannu toleyuvane
|| i loka_||

2.Rogigala rogavella nigisuva
papiya papavella kshamisuva nu
|| i loka_||

3.Nin jiva nanagagi kottavane
nan jiva sampurna arpisuve
|| i loka_||

4.Paralokadol nanna serisuvane
parishuddhanagi na kadiruve
|| i loka_||

Sharing is caring!

Leave a comment

Your email address will not be published. Required fields are marked *

*
*