ಪರಿಶುದ್ಧ ಅತ್ಮನೇ ಪಾವನ ಅತ್ಮನೇ-Parisudha athmane pavana athmane

538

ಪರಿಶುದ್ಧ ಅತ್ಮನೇ ಪಾವನ ಅತ್ಮನೇ
ಚಲಿಸುವ ಅತ್ಮನೇ ನಮ್ಮ ಮೇಲಿಳಿದು ಬಾ
ಬಾ… ಪವಿತ್ರ ಅತ್ಮನೇ
ಬಾ … ಪ್ರಿಯ ಕರ್ತನೇ

1.ಬಳಲಿದ ಸಭೆಗಳ ಮೇಲೆ
ನಿನ್ ಆತ್ಮ ಸ್ಪರ್ಷಿಸಲಿ
ಒಣಗಿದ ಎಲುಬುಗಳಲ್ಲಿ
ನಿನ್ ಜೀವ ಶ್ವಾಸ ಹೊರಡಲಿ
ಅತ್ಮನೇ .. ಅತ್ಮನೇ … ಜೀವವಾಗಿ ಇಳಿದುಬಾ
||ಪರಿಶುದ್ಧ ಅತ್ಮನೇ||

2.ನಿನ್ನ ಆತ್ಮವ ಸುರಿಸು
ಹಿಂಗಾರು ಮುಂಗಾರು ಮಳೆಯಾಗಿ
ಎಲ್ಲಾ ದೇವಜನರು ನಿನ್ ವಾಕ್ಯದ ಬಲ ಹೊಂದಲಿ
ಸ್ಪರ್ಷಿಸು ಸ್ಪರ್ಷಿಸು ಎಲ್ಲಾ ದೇಶವನ್ನು
||ಪರಿಶುದ್ಧ ಅತ್ಮನೇ||

3.ಪಾಪದಿಂದ ತುಂಬಿದ
ಹೃದಯವ ಶುದ್ಧಿಕರಿಸು
ರೋಗದಿಂದ ನರಳುವ ಹೃದಯವ ಹರ್ಷಗೊಳಿಸು
ನೊಂದಿದ ಹೃದಯವ ಸಂತೈಸುವ ಆತ್ಮನೇ ಬಾ ….
||ಪರಿಶುದ್ಧ ಅತ್ಮನೇ||

Parisud’dha athmane pavana athmane
chalisuva athmane nam’ma meliḷidu ba
ba… Pavitra athmane
ba… Priya kartane

1.Baḷalida sabhegaḷa mele
nin athma sparṣhisali
oṇagida elubugaḷalli
nin jiva svasha horaḍali
athmane.. Athmane… Jivavagi iḷiduba
||parisud’dha athmane||

2.Ninna athmava surisu
hiṅgaru muṅgaru maḷeyagi
ella devajanaru nin vakyada bala hondali
sparṣhisu sparṣhisu ella deshavannu
||parisud’dha athmane||

3.Papadinda tumbida
hr̥udayava sud’dhikarisu
rogadinda naraḷuva hr̥udayava harṣhagoḷisu
nondida hr̥udayava santaisuva athmane ba….
||Parisud’dha athmane||

Sharing is caring!

Leave a comment

Your email address will not be published. Required fields are marked *

*
*