ಪರಿಶುದ್ಧ ದೇವನೇ ಪಾವನಾತ್ಮನೇ – Parisud’dha devane pavanathmane

306

ಪರಿಶುದ್ಧ ದೇವನೇ ಪಾವನಾತ್ಮನೇ ನಿನಗೆ ವಂದನೆ.
ಸತ್ಯ ಸ್ವರೂಪನೇ, ಜೀವಸ್ವರೂಪನೇ ನಿನಗೆ ವಂದನೆ… //2//
ಆರಾಧನೆ… //8//
ಪರಿಶುದ್ಧ ದೇವನೇ ಪಾವನಾತ್ಮನೇ ನಿನಗೆ ವಂದನೆ.
ಸತ್ಯ ಸ್ವರೂಪನೇ, ಜೀವಸ್ವರೂಪನೇ ನಿನಗೆ ವಂದನೆ…

ಗಾಢಂಧಕಾರದಲ್ಲಿ ಕೈಹಿಡಿದು ನಡೆಸ್ಸಯ್ಯ,
ನನ್ ಬಾಳ ದಾರಿಯಲ್ಲಿ ಬೆಳಕನ್ನು ಚೆಲ್ಲಯ್ಯ… //2//
ಪರಿಶುದ್ಧ ದೇವನೇ ಪಾವನಾತ್ಮನೇ ನಿನಗೆ ವಂದನೆ.
ಸತ್ಯ ಸ್ವರೂಪನೇ, ಜೀವಸ್ವರೂಪನೇ ನಿನಗೆ ವಂದನೆ…

2.ಜೀವಾಂತ ಕಾಲವೆಲ್ಲ, ನಿನ್ನಲ್ಲೀ ಬಾಳಲೂ ಕೃಪೆನೀಡಿ,
ಬಲದಿಂದ ನನ್ನನ್ನೂ ನಡೆಸ್ಸಯ್ಯ… //2//
ಪರಿಶುದ್ಧ ದೇವನೇ ಪಾವನಾತ್ಮನೇ ನಿನಗೆ ವಂದನೆ.
ಸತ್ಯ ಸ್ವರೂಪನೇ, ಜೀವಸ್ವರೂಪನೇ ನಿನಗೆ ವಂದನೆ…

3.ಈ ಲೋಕ ಯಾತ್ರೆಯಲ್ಲಿ, ನಿನ್ನನ್ನೂ ನಂಬಿರುವೇ,
ಸ್ತುತಿ ಸ್ತೋತ್ರ ಯಗ್ನಗಳ ನಿನಗೆ ಸಮರ್ಪಿಸುವೇ… //2//
ಪರಿಶುದ್ಧ ದೇವನೇ ಪಾವನಾತ್ಮನೇ ನಿನಗೆ ವಂದನೆ.
ಸತ್ಯ ಸ್ವರೂಪನೇ, ಜೀವಸ್ವರೂಪನೇ ನಿನಗೆ ವಂದನೆ…
ಆರಾಧನೆ… //8//

Parisud’dha devane pavanathmane ninage vandane.
Satya svarupane, jivasvarupane ninage vandane… //2//
Aradhane… //8//
Parisud’dha devane pavanathmane ninage vandane.
Satya svarupane, jivasvarupane ninage vandane…

1.Gaḍhandhakaradalli kaihiḍidu naḍes’sayya,
nan baḷa dariyalli beḷakannu chellayya… //2//
Parisud’dha devane pavanathmane ninage vandane.
Satya svarupane, jivasvarupane ninage vandane…

2.Jivanta kalavella, ninnalli baḷalu kr̥upeniḍi,
baladinda nannannu naḍes’sayya… //2//
Parisud’dha devane pavanathmane ninage vandane.
Satya svarupane, jivasvarupane ninage vandane…

3.E loka yatreyalli, ninnannu nambiruve,
stuti stotra yagnagaḷa ninage samarpisuve… //2//
Parisud’dha devane pavanathmane ninage vandane.
Satya svarupane, jivasvarupane ninage vandane…
Aradhane… //8//

Sharing is caring!

Leave a comment

Your email address will not be published. Required fields are marked *

*
*