ಪವಿತ್ರಾತ್ಮನೆ ಪ್ರಿಯ ಕರ್ತನೆ-Pavitratmane priya kartane

299

ಪವಿತ್ರಾತ್ಮನೆ ಪ್ರಿಯ ಕರ್ತನೆ

ಅವರಿಸಿ ನಡೆಸಯ್ಯಾ

ನಿನ್ನ ಮಾರ್ಗವ ತಿಳಿಸಯ್ಯಾ

ನಿನ್ನ ಚಿತ್ತ ಕಲಿಸಯ್ಯಾ

ನಿನ್ನ ವಾಕ್ಯದ ಬೆಳಕಿನಲೇ

ದಿನದಿನವು ನಡೆಸಯ್ಯಾ

1.ಕನ್ಮಣಿಯಂತೆ ಕಾಯಬೇಕಯ್ಯಾ

ಹದ್ದಿನಂತೆ ಹೋರಬೇಕಯ್ಯಾ

ನಿನ್ನ ರೆಕ್ಕೆಯ ನೆರಳಲ್ಲಿಯೇ ಎಂದೆಂದು

ಇರಿಸಯ್ಯಾ

2.ಕಡುಬಿಸಿಲಲ್ಲಿ ತಣ್ಣನೆ ನೆರಳೇ

ಬಿರುಗಾಳಿಗೆ ಆಶ್ರಯವೇ

ಗೊರಮಳೆಯಲ್ಲೂ ಕಾಯುವವನೇ

ನನ್ನಯ ಗುಡಾರವೇ

3.ನ್ಯಾಯತೀರ್ಪಿನ ಆತ್ಮನಾದವನೇ

ದಹಿಸುವ ಪವಿತ್ರಾತ್ಮನೇ

ಪಾಪ ತೊಳೆದು ಶುದ್ಧ ಮಾಡುವ

ಪಾವನ ಪವಿತ್ರಾತ್ಮನೇ

Pavitratmane priya kartane

avarisi naḍesayya

ninna margava tiḷisayya

ninna citta kalisayya

ninna vakyada beḷakinale

dinadinavu naḍesayya

1.Kanmaṇiyante kayabekayya

haddinante horabekayya

ninna rekkeya neraḷalliye endendu

irisayya

2.Kaḍubisilalli taṇṇane neraḷe

birugaḷige asrayave

goramaḷeyallu kayuvavane

nannaya guḍarave

3.N’yayatirpina atmanadavane

dahisuva pavitratmane

papa toḷedu sud’dha maḍuva

pavana pavitratmane

Sharing is caring!

4 comments

Praise Jesus.. You can just copy and paste lyrics you need. And for audio, you may have to contact the artist and buy his album.

We don’t give free downloads for all songs but we will be having some free songs too, register with us and we will notify you of new songs and free songs..

Jesus loves you

Leave a comment

Your email address will not be published. Required fields are marked *

*
*