ಪಾಪ ಕ್ಷಮಾಪಣೆ ನಿಶ್ಚಯವನ್ನು-papa ksamapane niscayavannu

243

ಪಾಪ ಕ್ಷಮಾಪಣೆ ನಿಶ್ಚಯವನ್ನು ಹೊಂದಿಕೊಳ್ಳಬೇಕು

ಪರಲೋಕದಿ ನಿನಗೊಂದು ಸ್ಥಳವಿರಬೇಕು

ಯೇಸು ನೀಡುವ ಇಂದೇ ನೀಡುವ

ಅದಕ್ಕಾಗಿಯೇ ಶಿಲುಬೆಯಲ್ಲಿ ರಕ್ತ ಸುರಿಸಿದ

1.ಮೊದಲು ಹುಡುಕು ಪರಲೋಕ ರಾಜ್ಯವನ್ನು

ಬೇರೆ ಎಲ್ಲವನ್ನು ಆತನೆ ಸೇರಿಸಿ ಕೊಡುವನು

2.ನೊಂದು ಬೆಂದು ಭಾರ ಹೊತ್ತು ಬಳಲಿರುವೆಯಾ

ನಿನ್ನ ಬಿಡಿಸಬಲ್ಲ ಕರ್ತನ ಬಳಿಗೆ ಬರುವೆಯಾ

3.ನೀ ಹುಡುಕುವ ನೆಮ್ಮದಿ ಕ್ರಿಸ್ತನಲ್ಲುಂಟು

ಇಂದುನೀ ಬಯಸುವ ಬಿಡುಗಡೆ ಆತನಲ್ಲುಂಟು

4.ರಕ್ತ ಧಾರೆಇಲ್ಲದೆ ಪಾಪಕ್ಷಮೆ ಇಲ್ಲ

ಯೇಸು ರಾಜ ನಾಮವಿಲ್ಲದೆ ರಕ್ಷಣೆಇಲ್ಲ

Papa kṣamapaṇe niscayavannu hondikoḷḷabeku

paralokadi ninagondu sthaḷavirabeku

yesu niḍuva inde niḍuva

adakkagiye silubeyalli rakta surisida

1.Modalu huḍuku paraloka rajyavannu

bere ellavannu atane serisi koḍuvanu

2.Nondu bendu bhara hottu baḷaliruveya

ninna biḍisaballa kartana baḷige baruveya

3.Ni huḍukuva nem’madi kristanalluṇṭu

induni bayasuva biḍugaḍe atanalluṇṭu

4.Rakta dhare’illade papakṣame illa

yesu raja namavillade rakṣaṇe’illa

Sharing is caring!

Leave a comment

Your email address will not be published. Required fields are marked *

*
*