ಪಾವನತ್ಮನೇ ಇಳಿದು ಬಾ ಸ್ವಾಮಿ-Pavanatmane ilidu ba swami

379

ಪಾವನತ್ಮನೇ ಇಳಿದು ಬಾ ಸ್ವಾಮಿ
ಧಗಿಸುವ ಅಗ್ನಿಯೇ,ಹಬ್ಬೀಸು ಜ್ವಾಲೆಯನು
ಪವಿತ್ರ ರೂಹಾನೆ ತುಂಬಿಸು ಶಕ್ತಿಯ ನು
ಸ್ವರ್ಗಿಯ ಧಾನಗಳ ಸುರಿಸು ಈ ದಾಸನಲಿ
ಪಾವನನೆ ಪರಮಾತ್ಮನೇ, ಪಾವನ ಗೋಳಿಸೆನ್ನ

ಹೂ ಮಳೆಯಾಗಿ ಕೃಪೆಗಳನು ಎನ್ನೆಲ್ಲಿ
ಸುರಿಸಿಂದು

1.ಪಂಚಶಕ್ತದ ದಿನ ಅನುಗ್ರಹ ಮಳೆಯ
ಪ್ರೀತಿ ಪಾತ್ರಾರಲ್ಲಿ ತುಂಬಿದಾತ್ಮಾನೆ
ಆತ್ಮಾ ಶಕ್ತಿ ಜ್ವಲಿಸು ಅನುಭವ ವಾಗಿಸು
ಪಾವನತ್ಮನೇ ನೀ ಇಳಿದು ಬಾ – ಪಾವನನೆ

2.ಜಗದಲ್ಲಿ ಎಲ್ಲರೂ ಕ್ರಿಸ್ತ ಸಾಕ್ಷಿ ಯಾಗಲು
ಧೈರ್ಯವೆನ್ನಲ್ಲಿ ನೀ ತುಂಬಿಸು
ಸತ್ಯ ಪ್ರೀತಿ ತುಂಬಿದ ವಚನವ ಸಾರಲು
ಆತ್ಮಾದಿ ಶುದ್ಧತೆ ನೆರವೇರಿಸು – ಪಾವನನೆ

Pavanatmane iḷidu ba svami
dhagisuva agniye,habbisu jvaleyanu
pavitra ruhane tumbisu saktiya nu
svargiya dhanagaḷa surisu i dasanali
pavanane paramatmane, pavana goḷisenna

hu maḷeyagi kr̥pegaḷanu ennelli
surisindu

1.Pan̄casaktada dina anugraha maḷeya
priti patraralli tumbidatmane
atma sakti jvalisu anubhava vagisu
pavanatmane ni iḷidu ba – pavanane

2.Jagadalli ellaru krista sakṣi yagalu
dhairyavennalli ni tumbisu
satya priti tumbida vacanava saralu
atmadi sud’dhate neraverisu – pavanane

Sharing is caring!

Leave a comment

Your email address will not be published. Required fields are marked *

*
*