ಪ್ರಾರ್ಥನಾತ್ಮನಾ ನೀಡಯ್ಯಾ-Prarthanatmana nidayya

578

            ಪ್ರಾರ್ಥನಾತ್ಮನಾ  ನೀಡಯ್ಯಾ

ಪ್ರಾರ್ಥನೆ ಮಾಡಬೇಕು

  1. ಸ್ತೋತ್ರ ಬಲಿ ವಿಜ್ಞಾಪನೆ ಯಾವಾಗಲೂ ನಾ
    ಅರ್ಪಿಸಬೇಕು
  1. ಸುಖ ತೊರೆದು ಉಪವಾಸದಿ ಪ್ರಾರ್ಥನೆಯಲ್ಲಿ ನಾ ನಿಲ್ಲಬೇಕು
  1. ದೇಶಕ್ಕಾಗಿ ಗೋಳಾಡಿ ಒಡಕಿನಲ್ಲಿ ನಾ ನಿಲ್ಲಬೇಕು
  1. ಮೊಣಕಾಲೂರಿ ಕೈಗಳೆತ್ತಿ ಕಣ್ಣೀರಿಂದ ಪ್ರಾರ್ಥಸಬೇಕು
  1. ಲೋಕ ಮರೆತು ಸ್ವಾರ್ಥ ತೊರೆದು ನಿನ್ ಪಾದದಲ್ಲೇ ನಾನಿರಬೇಕು

Prarthanatmana niḍayya

prarthane maḍabeku

stotra bali vijnapane yavagalu na
arpisabeku

sukha toredu upavasadi prarthaneyalli na nillabeku

desakkagi goḷaḍi oḍakinalli na nillabeku

moṇakaluri kaigaḷetti kaṇṇirinda prarthasabeku

loka maretu svartha toredu nin padadalle
nanirabeku

 

Sharing is caring!

2 comments

Leave a comment

Your email address will not be published. Required fields are marked *

*
*