ಪ್ರಾಸನ್ನತೆ ಬೇಕು ಯೇಸಯ್ಯಾ –Prasannate beku yesayya

405

ಪ್ರಾಸನ್ನತೆ ಬೇಕು ಯೇಸಯ್ಯಾ
ಪ್ರಾಸನ್ನತೆ ಪ್ರಾಸನ್ನತೆ ಪ್ರಾಸನ್ನತೆ
ದೈವಾ ಪ್ರಾಸನ್ನತೆ

1.ಮುಳ್ಳಿನ ಪೊದೆಯಲ್ಲಿ ಉರಿದಂತ
ಅಗ್ನಿಯ ಪ್ರಾಸನ್ನತೆ
ಬಂಡೆಯ ಹೊಡೆದು ನೀರು ತಂದ
ಕರ್ತನ ಪ್ರಾಸನ್ನತೆ
ಇಂದು ನೊಗಗಳ ಮುರಿಯಲಿ
ಬಂದನವಾ ಬಿಡಿಸಲಿ – ಪ್ರಾಸನ್ನತೆ

2.ಕಡಲಿನ ಮೇಲೆ ಚಲಿಸಿದಾ
ಆತ್ಮನ ಪ್ರಾಸನ್ನತೆ
ಬಿರುಗಾಳಿಯನ್ನು ನಿಲ್ಲಿಸಿದಾ
ಕರ್ತನ ಪ್ರಾಸನ್ನತೆ
ಇಂದು ನನ್ನ ಮುಂದೆ ಚಲಿಸಲಿ
ಮಹಿಮೆಯಾ ತೋರಲಿ- ಕರ್ತನ ಪ್ರಾಸನ್ನತೆ

3.ಗಲಿಲಾಯದಲ್ಲಿ ನಡೆಸಿದಾ
ಅದ್ಬುತಾ ಪ್ರಾಸನ್ನತೆ
ಮಾತಲ್ಲಿ ಮಹತ್ಕಾರ್ಯ ಮಾಡಿದಾ
ಕರ್ತನ ಪ್ರಾಸನ್ನತೆ
ಇಂದು ಸಭೆಯಲ್ಲಿ ನಡೆಯಲಿ
ಉಜ್ಜೀವನ ಗೋಳ್ಳಲಿ –ಪ್ರಾಸನ್ನತೆ

Prasannate beku yesayya
prasannate prasannate prasannate
daiva prasannate

1.Muḷḷina podeyalli uridanta
agniya prasannate
baṇḍeya hoḍedu niru tanda
kartana prasannate
indu nogagaḷa muriyali
bandanava biḍisali – prasannate

2.Kaḍalina mele calisida
atmana prasannate
birugaḷiyannu nillisida
kartana prasannate
indu nanna munde calisali
mahimeya torali- kartana prasannate

3.Galilayadalli naḍesida
adbuta prasannate
matalli mahatkarya maḍida
kartana prasannate
indu sabheyalli naḍeyali
ujjivana goḷḷali –prasannate

Sharing is caring!

Leave a comment

Your email address will not be published. Required fields are marked *

*
*