ಪ್ರೀತಿಸುವೆ ಇನ್ನು ಹೆಚ್ಚಾಗಿ ಆರಾಧಿಪೆ-Pritisuve innu heccagi aradhipe

750

ಆರಾಧಿಪೆ ಇನ್ನು ದಾಹದಿ ||2||
ಪೂರ್ಣ ಮನಸ್ಸಿಂದ ಆರಾಧಿಪೆ
ಪೂರ್ಣ ಬಲದಿಂದ ಪ್ರೀತಿಸುವೆ
ಆರಾಧನೆ ||2|| ಆರಾಧನೆ ||2|| – 2

1.ಎಬಿನೇಜರೇ ಎಬಿನೇಜರೇ ಇದುವರೆಗೂ ಸಹಾಯ ನೀನೇ ||2||
ಇದುವರೆಗೂ ಸಹಾಯ ನೀನೇ ||ನಿನ್ನ
ಪೂರ್ಣಬಲದಿಂದ||

2.ಎಲ್-ರೋಹಿ ಎಲ್-ರೋಹಿ ನನ್ನ ಕಾಣುವೇ ಸ್ತೋತ್ರವಯ್ಯಾ ||2||
ನನ್ನ ಕಾಣುವೇ ಸ್ತೋತ್ರವಯ್ಯಾ ||ನಿನ್ನ
ಪೂರ್ಣ ಬಲದಿಂದ||

3.ಯೇಹೋವ ರಾಫಾ ಯೇಹೋವ ರಾಫಾ ಆರೋಗ್ಯ ನೀಡಿರುವೆ ||2||
ಆರೋಗ್ಯ ನೀಡಿರುವೆ ||ನಿನ್ನ ಪೂರ್ಣ ಬಲದಿಂದ||

Aradhipe innu dahadi ||2||
purṇa manas’sinda aradhipe
purṇa baladinda pritisuve
aradhane ||2|| aradhane ||2|| – 2

1.Ebinejare ebinejare iduvaregu sahaya nine ||2||
iduvaregu sahaya nine ||ninna purṇa baladinda||

2.El-rohi el-rohi nanna kaṇuve stotravayya ||2||
nanna kaṇuve stotravayya ||ninna purṇa baladinda||

3.Yehova rapha yehova rapha arogya niḍiruve ||2||
arogya niḍiruve ||ninna purṇa baladinda||

Sharing is caring!

Leave a comment

Your email address will not be published. Required fields are marked *

*
*