ಪ್ರೀತಿಸುವೆ ಯೇಸು ರಾಜ ನಿನ್ನನ್ನೆ ಪ್ರೀತಿಸುವೆ –Pritisuve yesu raja ninnanne pritisuve

510

ಪ್ರೀತಿಸುವೆ ಯೇಸು ರಾಜ ನಿನ್ನನ್ನೆ ಪ್ರೀತಿಸುವೆ
ಪ್ರೀತಿಸುವೆ ಪ್ರೀತಿಸುವೆ ನನ್ನ ಪ್ರಾಣಾ
ಇರೋವರೆಗೂ ನಾ ಮಣ್ಣಲ್ಲೆ ಸೇರೊವರೆಗು ||2||

1.ಸತ್ತರು ನಿಮಗೆ ಸ್ತೋತ್ರ ಬದುಕ್ಕಿದ್ದರು ನಿಮಗೆ ಸ್ತೋತ್ರ
ನನ್ನ ದೇಹದ ನಿಮಿತ್ತವು ಮಹಿಮೆ ನಿನಗಯ್ಯಾ
||2|| ||ಪ್ರೀತಿಸುವೆ||

2.ಪಾಪದ ಪಾಲಿಗೆ ನಾ ಸತ್ತು ನೀತಗೆ ಜೀವಿಸಲು ಕೃಪೆ
ಮಾಡಿದೆ ||2||
ನಿನ್ನ ಪವಿತ್ರ ರಕ್ತವು ನನ್ನ ಮನಿಷ್ಯನಾಗಿ ಮಾಡಿದೆ ||2||
||ಪ್ರೀತಿಸುವೆ||

3.ಹೆಚ್ಚಳ ಪಡುವುದು ನಿನ್ನಲ್ಲೆ ಕರ್ತ
ತಗ್ಗಿಸಿಕೊಳ್ಳುವೆನು ನಿನ್ನಲ್ಲೆ
ನನ್ನ ಜೀವಮಾನವೆಲ್ಲಾ ||2|| ||ಪ್ರೀತಿಸುವೆ||

Pritisuve yesu raja ninnanne pritisuve
pritisuve pritisuve nanna praṇa
irovaregu na maṇṇalle serovaregu ||2||

1.Sattaru nimage stotra badukkiddaru nimage stotra
nanna dehada nimittavu mahime ninagayya ||2||
||pritisuve||

2.Papada palige na sattu nitage jivisalu kr̥upe
maḍide ||2||
ninna pavitra rakthavu nanna maniṣyanagi maḍide ||2|| ||pritisuve||

3.Hechaḷa paḍuvudu ninnalle karta
taggisikoḷḷuvenu ninnalle
nanna jivamanavella ||2|| ||pritisuve||

Sharing is caring!

3 comments

Leave a comment

Your email address will not be published. Required fields are marked *

*
*