ಪ್ರೀತಿ ನಂಬಿಕೆ ಮತ್ತು ನಿರೀಕ್ಷೆ ಇವು ಮೂರು-Prithi nambike mattu nirikse ivu muru

431

ಪ್ರೀತಿ ನಂಬಿಕೆ ನಿರೀಕ್ಷೆ ಇವು ಮೂರು

ಈ ಮೂರು ಗುಣಗಳಲ್ಲಿ ಪ್ರೀತಿಯೆ ಶ್ರೇಷ್ಠವು ||2||

1.ಪ್ರೀತಿ ಬಹು ಪಾಪವ….. ನಿಜವಾಗಿಯೆ ಮುಚುವುದೂ ||2||

ಕ್ರಿಸ್ತನ ಪ್ರೀತಿಯಿಂದ ಎಲ್ಲರ ಪ್ರೀತಿಸುವ ||2||

ವೈರಿಗಳನ್ನು ಸಹ ಪ್ರೀತಿಸುವ ಓ ಪ್ರೀಯರೇ ||ಪ್ರೀತಿ ನಂಬಿಕೆ||

2.ದೈವಿಕ ಪ್ರೀತಿಯೂ…. ನಿತ್ಯವಾದ ಸಾಗರವು ||2||

ಕ್ರಿಸ್ತನು ನಮಗಾಗಿಯೆ ಬಂದನು ಪ್ರೀತಿಯಿಂದ ||2||

ಇದರಿಂದ ತಿಳಿಯುವುದು ಪ್ರೀತಿಯ ಸ್ವರೂಪನನ್ನು                        ||ಪ್ರೀತಿ ನಂಬಿಕೆ||

Priti nambike nirikṣe ivu muru

e muru guṇagaḷalli pritiye sreṣṭhavu ||2||

1.Priti bahu papava….. Nijavagiye mucuvudu ||2||

kristana pritiyinda ellara pritisuva ||2||

vairigaḷannu saha pritisuva o priyare ||priti nambike||

2.Daivika pritiyu…. Nityavada sagaravu ||2||

kristanu namagagiye bandanu pritiyinda ||2||

idarinda tiḷiyuvudu pritiya svarupanannu                     ||priti nambike||

Sharing is caring!

Leave a comment

Your email address will not be published. Required fields are marked *

*
*