ಫೋನ್ ಮಾಡುವೆನು ನಾನು-Phone maduvenu nanu

530

ಫೋನ್ ಮಾಡುವೆನು ನಾನು ಫೋನ್ ಮಾಡುವೆ
ಅಪ್ಪಾ ಯೇಸು ಸ್ವಾಮಿಗೆ ನಾ ಫೋನ್ ಮಾಡುವೆ
ಅಪ್ಪ ಯೇಸು ಸ್ವಾಮಿ ಫೋನ್ ಎತ್ತಿಕೊಳ್ಳುವಾ
ನನ್ನ ಮುದ್ದು ಮಗನೆ/ಮಗಳೆ ಎಂದು ಮಾತನಾಡುವ
ನನ್ನ ಯೋಗಕ್ಷೇಮಗಳನ್ನು ತಿಳಿದುಕೋಳ್ಳುವಾ
ನಾನೇ ನಿನ್ನ ಜೊತೆಗೆ ಇರುವೆನೆಂದು
ಮತ್ತೇ ಮತ್ತೇ ಫೋನ್ ಮಾಡು ಎಂದು ಹೇಳುವಾ

Phone maḍuvenu nanu phone maḍuve
appa yesu svamige na phone maḍuve
appa yesu svami phone ettikoḷḷuva
nanna muddu magane/magaḷe endu matanaḍuva
nanna yogakṣemagaḷannu tiḷidukoḷḷuva
nane ninna jotege iruvenendu
matte matte phone maḍu endu heḷuva

Sharing is caring!

Leave a comment

Your email address will not be published. Required fields are marked *

*
*