ಬಂದೇ ಬಂದೇ ನಿನಪ್ಪಾ ನನ್ನ ಪ್ರಿಯ ಯೇಸಪ್ಪಾ – Bande bande ninappa nanna priya yesappa

401

ಬಂದೇ ಬಂದೇ ನಿನಪ್ಪಾ ನನ್ನ ಪ್ರಿಯ ಯೇಸಪ್ಪಾ ನೀವೇ ನನ್ನ
ರಕ್ಷಕನಪ್ಪ ನೀವೇ ನನ್ನ ಆಶ್ರಯವಪ್ಪ

1.ತಪ್ಪಿಹೋದ ಕುರಿಯಾಗಿ ನಾನು ಕಾಣದೆ ಹೋದೆ
ನನಗೋಸ್ಕರ ನೀನು ದರಣಿಗೆ ಇಳಿದು ಬಂದು
ಕುರುಬನಾಗಿ ನೀನು ಹುಡುಕಿ ನನ್ನನು ಕಂಡಿದಿಯೇ – ಬಂದೇ

2.ಪಾಪದ ಕೆಸರಿನಲ್ಲಿ ಮುಳುಗಿದ ನನ್ನನ್ನು
ಕೈ ಹಿಡಿದು ಎಬ್ಬಿಸಿ ಪರಿಶುದ್ಧಗೊಳಿಸಿದೆ
ಪರಲೋಕ ಸೌಭಾಗ್ಯ ನನಗೆ ತಂದಿರುವೆ – ಬಂದೇ

3.ಆತ್ಮನ ವರಗಳಿಂದ ನನ್ನನ್ನು ತುಂಬಿಸಿ ಫಲಗಳನ್ನು ಕೊಡಲು
ಸಹಾಯ ಮಾಡಿದೆ
ಸಾಕ್ಷಿಯ ನೀಡಲು ವಾಕ್ಯದಲ್ಲಿ ಬೆಳೆಸಿದಿ
ನಿತ್ಯ ನಿನ್ನ ನಾಮವ ಹಾಡಿ ಕುಣಿದಾಡುವೆ – ಬಂದೇ

 

 

Bande bande ninappa nanna priya yesappa nive nanna
rakṣhakanappa nive nanna asrayavappa

1.Tappihoda kuriyagi nanu kaṇade hode
nanagoskara ninu daraṇige iḷidu bandu
kurubanagi ninu huḍuki nannanu kaṇḍidiye – bande

2.Papada kesarinalli muḷugida nannannu
kai hiḍidu ebbisi parisud’dhagoḷiside
paraloka saubhagya nanage tandiruve – bande

3.Athmana varagaḷinda nannannu
tumbisi phalagaḷannu koḍalusahaya maḍide
sakṣhiya niḍalu vakyadalli beḷesidi
nitya ninna namava haḍi kuṇidaḍuve – bande

Sharing is caring!

Leave a comment

Your email address will not be published. Required fields are marked *

*
*