ಬದುಕೆನ್ನ ಬರುದಾಗಿದೆ – Badukenna barudagide

575

ಬದುಕೆನ್ನ ಬರುದಾಗಿದೆ ಚಿಂತೆಯಲ್ಲಿ ಚಿತೆಯಾಗಿದೆ
ದೇವಾಧಿ ದೇವ ಜೀವಕ್ಕೆ ಎನ್ನ ಕೃಪೆಯನ್ನ ನೀ ಕರುಣಿಸು
ಬದುಕೆನ್ನ ಬರುದಾಗಿದೆ ಚಿಂತೆಯಲ್ಲಿ ಚಿತೆಯಾಗಿದೆ

1.ಕನಸೊಂದು ಕಂಡೆ ಮುಗಿಲೇರಿ ನಿಂತೆ ನಿನ್ನನ್ನೇ ನಾ
ಹುಡುಕಿದೆ
ಕಷ್ಟದಲ್ಲಿ ಬೆಂದೆ ಪಾಪದಲ್ಲಿ ಮೆರೆದೆ ನಿನ್ನಿಂದ ನಾ ದೂರಾದೆ
ನಿನ್ನನ್ನೇ ನಾ ಹುಡುಕಿದೆ ಅಭಯವ ನೀಡಿ ಕರುಣೆಯ
ತೋರಿ ಕೈ ಹಿಡಿದು ನೀ ನಡೆಸಯ್ಯಾ (ಬದುಕೆನ್ನ)

2.ಲೋಕದ ಆಸೆ ಅತಿ ಆಸೆಗಳಿಗೆ ಒಳಗಾಗಿ ಸೋತು ಹೋದೆ
ಲೋಕದ ಕಡೆಗೆ ಮುಖ ಮಾಡಿದೆ ನಾ ನಿನ್ ಕೃಪೆಯ
ಕಳೆದುಕೊಂಡೆ
ಲೋಕದ ಆಸೆ ಅತಿ ಆಸೆಗಳಿಗೆ ಒಳಗಾಗಿ ಸೋತು ಹೋದೆ
ಕರುಣಾ ಮೂರ್ತಿಯೇ ಪರಿಶುದ್ದ ಆತ್ಮನೇ ಆಧರಿಸಿ
ನೀ ನಡೆಸಯ್ಯಾ  – (ಬದುಕೆನ್ನ)

 

Badukenna barudagide chinteyalli citeyagide
devadhi deva jivakke enna kr̥upeyanna ni karuṇisu
badukenna barudagide cinteyalli citeyagide

1.Kanasondu kaṇḍe mugileri ninte ninnanne
na huḍukide
kaṣṭadalli bende papadalli merede ninninda na durade
ninnanne na huḍukide abhayava niḍi karuṇeya
tori kai hiḍidu ni naḍesayya (badukenna)

2. Lokada ase ati asegaḷige oḷagagi sotu hode
lokada kaḍege mukha maḍide na nin kr̥peya
kaḷedukoṇḍe
lokada ase ati asegaḷige oḷagagi sotu hode
karuṇa murtiye parisudda athmane adharisi
ni naḍesayya – (badukenna)

Sharing is caring!

One comment

Leave a comment

Your email address will not be published. Required fields are marked *

*
*