ಬರಿದಾದ ಲೋಕ ಬರಿದಾದ ಲೋಕ – Baridada loka baridada loka

621

ಬರಿದಾದ ಲೋಕ ಬರಿದಾದ ಲೋಕ
ಬರಿದಾಗೈತೋ ಲೋ…ಕ
ಏನೂ ಇಲ್ಲ ಲೋಕದಲ್ಲಿ ಏನೂ ಇಲ್ಲ ಲೋಕದಲ್ಲಿ
ಎಲ್ಲಾ ನನ್ನೊದ್ಯಾಕ್ಕೋ ಇಲ್ಲಿ ಹುಟ್ಟುವಾಗ ಏನೂ ತಂದಿಲ್ಲಾ
ಇಲ್ಲಿ ಒಯ್ಯೊದಂತ ಏನಿಲ್ಲ ಅಲ್ಲಿ

1.ನೀ ಅಳೆದ ಅಳತಿವಾಳಗ ನಿನ್ನನ್ನು ಅಳಿತಾರೋ
ಆರು ಮೂರು ಒಂಭತ್ತರಾಗ
ಎಲ್ಲಾರು ಹೋ… ಗ್ತಾರೋ  – ಬರಿದಾದ ಲೋಕ

2.ಸುಣ್ಣ ಹಚ್ಚಿದ ಸಮಾಧಿಯಿಂಗ ಬಾಳೆಲ್ಲಾ ಹಾಗೈತಲ್ಲೋ
ಮೇಲೆಲ್ಲಾ ಬೆಳಕಾಗೈತೋ ಒಳಗೆಲ್ಲಾ ಹುಳುಕಾಗೈತೋ – ಬರಿದಾದ ಲೋಕ

3.ನಾನು ನೀನು ಮಾಡಿದ ಕರ್ಮ ಅದ್ರಾಗೈತೋ ನಿಜವಾದ ಮರ್ಮ
ಯೇಸಯ್ಯನ ಬಿಟ್ರ ನಿನ್ನ ರಕ್ಷಿಸೋರು ಯಾರಿಲ್ಲ ತಮ್ಮ
– ಬರಿದಾದ ಲೋಕ

Baridada loka baridada loka
baridagaito lo…Ka
enu illa lokadalli enu illa lokadalli
ella nannodyakko illi huṭṭuvaga enu tandilla
illi oyyodanta enilla alli

1.Ni aḷeda aḷativaḷaga ninnannu aḷitaro
aru muru ombhattaraga
ellaru ho… Gtaro – baridada loka

2.Suṇṇa hacchida samadhiyiṅga baḷella hagaitallo
melella beḷakagaito oḷagella huḷukagaito – baridada loka

3.Nanu ninu maḍida karma adragaito nijavada marma
yesayyana biṭra ninna rakṣhisoru yarilla tam’ma – baridada loka

Sharing is caring!

One comment

Leave a comment

Your email address will not be published. Required fields are marked *

*
*