ಬಲವುಂಟು ಅದ್ಬುತ-Balvuntu adbuta

336

ಬಲವುಂಟು ಅದ್ಬುತ ಬಲವುಂಟು
ಹನಿ ಹನಿ ರಕ್ತದಲ್ಲೂ ಬಲವುಂಟು
ಯೇಸುವಿನ ರಕ್ತದಲ್ಲಿ ಜಯವುಂಟು

1.ಹೋರಾಡೋದು ಮನುಷರ ಜೊತೆಯಲ್ಲಾ
ಅಂಧಕಾರ ಅಧಿಪತಿಗಳ ಮೇಲಿಂದು
ದೇವರಿಂದ ನನಗೆ ಬಲವೂ ಇಂದು
ಶತ್ರುವಿಗೆ ಸೋಲು ರಕ್ತದಲ್ಲಿಂದು

2.ನನ್ನ ವಿರುದ್ಧ ರೂಪಿಸಿದ ಆಯುಧಗಳು
ಸಫಲವಾಗದೆ ಎಂದು ಬಿದ್ದು ಹೋಗ್ವದು
ಸೈತಾನನ ತಂತ್ರಕ್ಕೆಂದು ಭಯಪಡೆನು
ರಕ್ತದಲ್ಲಿ ನನಗೆ ಜಯವು ಇಂದು

3.ಸರ್ಪವನ್ನು ಚೇಳುಗಳು ತುಳಿಯುವೆನು
ವಿರೋಧಿಯ ಶಕ್ತಿಏಲ್ಲಾ ಮುರಿಯುವೆನು
ಮಾಟಮಂತ್ರಕೆಂದಿಗೂ ಭಯಪಡೆನು
ಯೇಸು ರಕ್ತ ನನಗೆ ರಕ್ಷಣೆ ಎಂದು

Balavuṇṭu adbuta balavuṇṭu
hani hani rakthadallu balavuṇṭu
yesuvina rakthadalli jayavuṇṭu

1.Horaḍodu manuṣara joteyalla
andhakara adhipatigaḷa melindu
devarinda nanage balavu indu
shatruvige solu rakthadallindu

2.Nanna virud’dha rupisida ayudhagaḷu
saphalavagade endu biddu hogvadu
saitanana tantrakkendu bhayapaḍenu
rakthadalli nanage jayavu indu

3.Sarpavannu ceḷugaḷu tuḷiyuvenu
virodhiya shakti’ella muriyuvenu
maṭamantrakendigu bhayapaḍenu
yesu raktha nanage rakṣhaṇe endu

Sharing is caring!

One comment

Leave a comment

Your email address will not be published. Required fields are marked *

*
*