ಬಲವೂ ನೀನೇ ಕೋಟೆ ನೀನೇ-Balavu nine kote nine

384

ಬಲವೂ ನೀನೇ ಕೋಟೆ ನೀನೇ
ನೀ ನನ್ನ ಆಶ್ರಯವೇ ನೀ ನನ್ನ ಆಶ್ರಯವೇ
ಅಲ್ಲೆಲುಯಾ ಅಲ್ಲೆಲುಯಾ ಅಲ್ಲೆಲುಯಾ ಅಮೆನ್
/ ಅಲ್ಲೆಲುಯಾ ಅಮೆನ್ /

1.ಆಸೆ ನೀನೇ ಆಕಾಂಕ್ಷೆ ನೀನೇ ನೀ ನನ್ನ ಹೃದಯ ಬಡಿತ
ಅಲ್ಲೆಲುಯಾ ಅಲ್ಲೆಲುಯಾ ಅಲ್ಲೆಲುಯಾ ಅಮೆನ್
/ ಅಲ್ಲೆಲುಯಾ ಅಮೆನ್ /

2.ಮಾರ್ಗ ನೀನೇ ಸತ್ಯ ನೀನೇ ನೀ ನನ್ನ ಜೀವ ಯೇಸು
ನೀ ನನ್ನ ಜೀವ ಯೇಸು
ಅಲ್ಲೆಲುಯಾ ಅಲ್ಲೆಲುಯಾ ಅಲ್ಲೆಲುಯಾ ಅಮೆನ್
/ ಅಲ್ಲೆಲುಯಾ ಅಮೆನ್ /

Balavu nine koṭe nine
ni nanna asrayave ni nanna asrayave
alleluya alleluya alleluya amen
/ alleluya amen/

1.Ase nine akaṅkṣe nine ni nanna hr̥daya baḍita
alleluya alleluya alleluya amen
/ alleluya amen/

2.Marga nine satya nine ni nanna jiva yesu
ni nanna jiva yesu
alleluya alleluya alleluya amen
/ alleluya amen/

Sharing is caring!

Leave a comment

Your email address will not be published. Required fields are marked *

*
*