ಭಯವೂ ನನ್ನ ಕದಲಿಸದು – Bhayavu nanna kadalisadu

218

ಭಯವೂ ನನ್ನ ಕದಲಿಸದು
ರೋಗವು ನನ್ನಾಮುಟ್ಟಲಾರದು
ಪರಾತ್ಪರನ ಮೋರೇಯಹೋಕ್ಕ ನನಗೆ
ಕೇಡುಸಂಬವಿಸದು

ನನ್ನ ವಿಮೋಚಕನು ಜೀವಿಸುವನು
ಆತನೇನನ್ನ ದುರ್ಗವು
ನಮ್ಮ ವಿಮೋಚಕನು ಜೀವಿಸುವನು
ನನ್ನನೆಂದು ಕೈಬಿಡನು

ಸಮುದ್ರವ ದಾಟಿ ಹೋಗುವೆ
ವಾಗ್ದಾನವ ಹೊಂದಿಕೊಳ್ಳುವೆ
ಯೇಸುವನೇ ದೃಷ್ಟಿಸುತ
ನೀರಿನಮೇಲೆ ನಾನಡೆಯುವೆ

ನನ್ನನು ಎದುರಿಸಲು ಕಲ್ಪಿಸಿದ ಯವಾಯುಧವು
ಜಯಿಸದು
ಆಆ… (3)
ಯೇಸು ನನ್ನ ಕೈಬಿಡನು

Bhayavu nanna kadalisadu
rogavu nannamutṭalaradu
paratparana moreyahokka nanage
kayḍusambavisadu

nanna vimocakanu jivisuvanu
atanenanna durgavu
nam’ma vimocakanu jivisuvanu
nannanendu kaibiḍanu

samudrava daṭi hoguve
vagdanava hondikoḷḷuve
yesuvane dr̥ṣṭisuta
niriṇamele nanadeyuve

nannanu edurisalu kalpisida yavayudhavu
jayisadu
a’a… (3)
Yesu nanna kaibidanu

Sharing is caring!

Leave a comment

Your email address will not be published. Required fields are marked *

*
*