ಭೂಪರಲೋಕದಿ ನಿನ್ನ ಬಿಟ್ಟರೆ ನನಗೆ-Bhuparalokadi ninna bittare nanage

471

ಭೂಪರಲೋಕದಿ ನಿನ್ನ ಬಿಟ್ಟರೆ ನನಗೆ
ಯಾರುಂಟು
ಈ ಲೋಕದಲ್ಲಿ ನಿನ್ನ ಬಿಟ್ಟು ಬೇರೆ
ಬಯಕೆ ಏನುಂಟ್ಟು – 2
ನೀನೆ ನನ್ನ ಆಸೆ ಆಯ್ಯಾ ನಿನ್ನನೇ
ನಾ ಆತುಕೊಂಡೆ

1.ನಿನ್ನೋಂದಿಗೆ ಎಂದೆಂದು ನಾ ಬಾಳುವೆ
ಅಪ್ಪಾ ನನ್ ಬಲಗೈ ಹಿಡಿದು ನಡೆಸುವೆ

2.ನಿನ್ ಚಿತ್ತದಂತೆ ನನ್ನನ್ನು ನಡೆ ಸುವೆ
ಅಂತ್ಯದಿ ನನ್ನ ನಿನ್ ಮಹಿಮೆಗೆ ಸೇ ರಿಸುವೆ

3.ನಿನ್ನಲ್ಲೇ ನಾ ಆಶ್ರಯ ಹೊಂದಿ ರುವೆ
ನಿನ್ನೋಂದಿಗೆ ಬಾಳ್ವದೇ ನನ್ ಭಾಗ್ಯವು

4.ನನ್ನಾತ್ಮದ ಬಲವೇ ನನ್ನೇಸಯ್ಯ
ನನ್ನಯ ಪಾಲು ಎಂದೆಂದೂ ನೀನೆ ಆಯ್ಯಾ

Bhuparalokadi ninna biṭṭare nanage yaruṇṭu
e lokadalli ninna biṭṭu bere
bayake enuṇṭṭu – 2
nine nanna ase ayya ninnane na atukoṇḍe

1.Ninnondige endendu na baḷuve
appa nan balagai hiḍidu naḍesuve

2.Nin chittadante nannannu naḍe suve
antyadi nanna nin mahimege se risuve

3.Ninnalle na ashraya hondi ruve
ninnondige baḷvade nan bhagyavu

4.Nannatmada balave nannesayya
nannaya palu endendu nine ayya

Sharing is caring!

Leave a comment

Your email address will not be published. Required fields are marked *

*
*