ಮನಸ್ಸೆ ಅಂದರೆ ಕಷ್ಟವ – Manas’se andare kaṣṭava

205

ಮನಸ್ಸೆ ಅಂದರೆ  ಕಷ್ಟವ ಮರೆಸ್ವವನೇ
ಎಪ್ರಾಯಿಮ್ ಅಂದರೆ ಅಭಿವೃದ್ದಿ  ಮಾದುವವನೆ  – 2
ನಿನ್ನ ಕಷ್ಟವು ಮರೆಯಾಯಿತು
ನಿನ್ನ ಅಭಿವೃದ್ದಿ ಶುರುವಾಯಿತು – 2

1.ಜನರಿಂದ ನಿನಗೆ ಸಂಕಟವೇ
ಎಲ್ಲರು ನಿನ್ನನ್ನುದ್ದೇಶಿಸುವರು – 2

2.ತಪ್ಪನ್ನೆಲ್ಲಾ ಹೊರಸುವರೆ
ಸುಳ್ಳನ್ನು ವಿರುದ್ದ ಹೇಳುವರೆ – 2

3.ದೇವರ ದಯೆಯೇ ಅವರಿಸಿದೆ
ಕರ್ತನ ಆತ್ಮನು ನಿನ್ನೊಳಗೆ  – 2

Manas’se andare kaṣṭava maresvavane
eprayim andare abhivr̥ddi maduvavane – 2
ninna kaṣṭavu mareyayitu
ninna abhivr̥ddi suruvayitu – 2

1.Janarinda ninage saṅkaṭave
ellaru ninnannuddesisuvaru – 2

2.Tappannella horasuvare
suḷḷannu virudda heḷuvare – 2

3.Devara dayeye avariside
kartana athmanu ninnoḷage – 2

Sharing is caring!

Leave a comment

Your email address will not be published. Required fields are marked *

*
*