ಮಹಿಮೆ ನಿನಗಯ್ಯಾ-Mahime Ninagayya

547

ಮಹಿಮೆ ನಿನಗಯ್ಯಾ ಮಹತ್ವ ನಿನಗಯ್ಯಾ  (2)

ಘನವು ಸ್ತುತಿಯು ಸ್ತೋತ್ರವೂ ಎಂದೆಂದು ನಿನಗಯ್ಯಾ  (2)

ಆರಾಧನೇ  (4)

ನನ್ನಾಪ್ತ ಯೇಸುವಿಗೇ..

ಮಹಿಮೆ ನಿನಗಯ್ಯಾ ಮಹತ್ವ ನಿನಗಯ್ಯಾ

1.ಅತಿ ಶ್ರೇಷ್ಠವಾದ ನಿನ್ ರಕ್ತದಿಂದ ನಮ್ಮನು ಬಿಡಿಸಿದೇ  (2)

ಅರಸರಾಗಿ ಯಾಜಕರಾಗಿ ನಿನಗೆಂದು ಆರಿಸಿದೇ

2.ದಾರಿಯ ದೀಪ ಜೊತೆಗಾರ ನೀನೆ ಸಂತೈಸುವ ಕರ್ತನೇ

ಬಲ ಪ್ರೀತಿಯಿಂದ ನನ್ನನ್ನು ತುಂಬು ಅಭಿಷೇಕನಾಥನೆ

ಆರಾಧನೇ (4)

3.ಎಂದೆಂದು ಇರುವ ಇನ್ನು ಮುಂದೆ ಬರುವ ನಮ್ಮ ರಾಜನೆ

ನಿನ್ ನಾಮ ಸಾಕು ನಿನ್ ರಾಜ್ಯ ಬೇಕು ನಿನ್ ಚಿತ್ತ ಆಗಬೇಕು

||ಆರಾಧನೇ||

Mahime ninagayya mahatva ninagayya (2)

ghanavu stutiyu stotravu endendu ninagayya (2)

aradhane (4)

nannapta yesuvige..

Mahime ninagayya mahatva ninagayya

ati sreṣṭhavada nin raktadinda nam’manu biḍiside (2)

arasaragi yajakaragi ninagendu ariside

dariya dipa jotegara nine santaisuva kartane

bala pritiyinda nannannu tumbu abhiṣekanathane

aradhane (4)

endendu iruva innu munde baruva nam’ma rajane

nin nama saku nin rajya beku nin citta agabeku

||aradhane||

Sharing is caring!

Leave a comment

Your email address will not be published. Required fields are marked *

*
*