ಮಹಿಮೆ ಮಹಿಮೆ ಮಹಿಮೆ-Mahime mahime mahime

446

ಮಹಿಮೆ ಮಹಿಮೆ ಮಹಿಮೆ
ನನ್ ರಾಜನಿಗೆ
ಯಜ್ಞದ ಕುರಿಮರಿಗೆ
ನನ್ನ ಪ್ರೀತಿಸಿದ ಯೇಸುವಿಗೆ
ಪ್ರಭುವೆ ವಂದನೆ ಯೇಸು ರಾಜನೇ
ಪ್ರಭುವೆ ವಂದನೆ
ನಿನ್ನ ನಾರಾದಿಪೆ ತಂದೆಯೇ
ನಿನ್ನ ನಾರಾದಿಪ ಯೇಸುವೇ

1.ಸುರಿಯಿತು ರಕ್ತವು ಕ್ರಿಸ್ತನ ದೇಹ ದಿಂದ
ನನ್ನ ಪಾಪವ ಮನ್ನಿಸಲು
ನನ್ನ ದ್ರೋಹವ ನೀಗಿಸಲು – ಪ್ರಭುವೆ ವಂದನೆ

2.ಏಲೀ ಏಲೀ ಲಾಮ ಸಭಕ್ತಾನಿ
ಎಂದು ನನಗಾಗಿ ಕೂಗಿದೆಯ – ಪ್ರಭುವೆ ವಂದನೆ

Mahime mahime mahime
nan rajanige
yajnada kurimarige
nanna pritisida yesuvige
prabhuve vandane yesu rajane
prabhuve vandane
ninna naradipe tandeye
ninna naradipa yesuve

1.Suriyitu raktavu kristana deha dinda
nanna papava mannisalu
nanna drohava nigisalu – prabhuve vandane

2.Eli eli lama sabhaktani
endu nanagagi kugideya – prabhuve vandane

Sharing is caring!

Leave a comment

Your email address will not be published. Required fields are marked *

*
*