ಮಾಡಿದ್ದುಣ್ಣೋ ಮಾರಾಯ ಅದನ್ನು-Madiddunno maraya adannu

545

ಮಾಡಿದ್ದುಣ್ಣೋ ಮಾರಾಯ ಅದನ್ನು ಹೇಳಿದರೆಯಾಕ ಭಯ
ಬಿತ್ತಿದ್ದನ್ನ ಕೊಯ್ಯಲೇ ಬೇಕು ತಿಳಿಯೋ ನೀನು ಮಾರಾಯ
ಮಾಡಿದ್ದುಣ್ಣೋ ಮಾರಾಯ

1.ಮೇಲಕ್ಕೆ ಎಸೆದರ ಕಲ್ಲ ತಲಿ ಮ್ಯಾಲ ಬೀಳುತೈತಲ್ಲ
ಕೆಸರಾಗ ಎಸೆದರೆ ಕಲ್ಲ ನೀ ಹೊಲಸ ಆಗುತ್ತೀಯಲ್ಲ
ಬೇರೆಯವರಿಗೆ ತೋಡಿದ ಗುಂಡ್ಯಾಗ ನೀನು ಬಿದ್ದೀಯಲ್ಲ     ( ಮಾಡಿದ್ದುಣ್ಣೋ)

2.ತೀರ್ಪು ಮಾಡಬ್ಯಾಡಣ್ಣ ಮರು ತೀರ್ಪು ಆಗುವುದು ಅಣ್ಣ
ಕತ್ತಿಹಿಡಿದು ಬ್ಯಾಡಣ್ಣ  ಅದರಿಂದ ಆಗುವುದು ಮರಣ
ಬೇರೆ ಯವರಿಗೆ ಹಾಕಿದ ಮಂತ್ರ ಮಾಡ್ತಲ್ಲೋ ಕುತಂತ್ರ       ( ಮಾಡಿದ್ದುಣ್ಣೋ)

3.ಯೇಸು ಸ್ವಾಮಿಯ ನಂಬೋ ಜಯ ಮಾಲೆಯ ಹೊಂದುವಿ
ಅಂದು ಲೋಕದ ಅಶೆಯ ತಳ್ಳೋ ಅದು ಮಾಯೆ ಮೋಸದ ಮುಳ್ಳೋ
ಪಾಪವ ತೊರೆದು ಸ್ವಾಮಿಯ ಕರೆದು ಬಾಳೋ ಯೇಸುವ ಪಡೆದು   ( ಮಾಡಿದ್ದುಣ್ಣೋ)

Maḍidduṇṇo maraya adannu heḷidareyaka bhaya
bittiddanna koyyale beku tiḷiyo ninu maraya
maḍidduṇṇo maraya

1.Melakke esedara kalla tali myala biḷutaitalla
kesaraga esedare kalla ni holasa aguttiyalla
bereyavarige toḍida guṇḍyaga ninu biddiyalla (maḍidduṇṇo)

2.Tirpu maḍabyaḍaṇṇa maru tirpu aguvudu aṇṇa
kattihiḍidu byaḍaṇṇa adarinda aguvudu maraṇa
bere yavarige hakida mantra maḍtallo kutantra (maḍidduṇṇo)

3.Yesu svamiya nambo jaya maleya honduvi
andu lokada aseya taḷḷo adu maye mosada muḷḷo
papava toredu svamiya karedu baḷo yesuva paḍedu (maḍidduṇṇo)

Sharing is caring!

Leave a comment

Your email address will not be published. Required fields are marked *

*
*